ಕುಕ್ಕುಂದೂರಿನ ಮಲ್ಲಿಕಾ ಭಟ್ ಕೊರೊನಾಗೆ ಬಲಿ

ಕಾರ್ಕಳ : ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲನಿಯ ಮಲ್ಲಿಕಾ ಭಟ್‌ (61) ಅವರು ಎ. 20ರಂದು ಕೊರೊನಾಗೆ ಬಲಿಯಾಗಿದ್ದಾರೆ. ಹಿರಿಯ ಪುತ್ರ ಶ್ರೀಧರ್‌ ಭಟ್‌ ಅವರೊಂದಿಗೆ ಅಲಹಾಬಾದ್‌ನಲ್ಲಿ ವಾಸವಾಗಿದ್ದ ಮಲ್ಲಿಕಾ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪುತ್ರರಾದ ಶ್ರೀಧರ್‌ ಭಟ್‌ ಹಾಗೂ ಗಿರಿಧರ್‌ ಭಟ್‌ ಅವರನ್ನು ಅಗಲಿದ್ದಾರೆ.

















































































error: Content is protected !!
Scroll to Top