ಉದ್ಯೋಗ ಮಾಹಿತಿ

ಸಿಬ್ಬಂದಿ ನೇಮಕಾತಿ ಆಯೋಗ (SSC) : ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ಎಂಟಿಸಿ) (ನಾನ್‌-ಟೆಕ್ನಿಕಲ್)‌ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್ಎಲ್ಸಿ.
ಕೊನೆಯ ದಿನಾಂಕ : 21-03-2021.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) : ಆಫೀಸ್‌ ಅಟೆಂಡೆಂಟ್‌ ಹುದ್ದೆಗಳು.
ವಿದ್ಯಾರ್ಹತೆ : ಎಸ್.ಎಸ್.‌ಎಲ್.ಸಿ.
ಕೊನೆಯ ದಿನಾಂಕ : 15-03-2021.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ: ಸಿಪಾಯಿ (Peon) ಹುದ್ದೆಗಳು.
ವಿದ್ಯಾರ್ಹತೆ: ಎಸ್.ಎಸ್.ಎಲ್.‌ಸಿ. + ಕನ್ನಡ ಓದಲು ಬರೆಯಲು ತಿಳಿದಿರಬೇಕು.
ಕೊನೆಯ ದಿನಾಂಕ : 25-03-2021.

ಜಿಲ್ಲಾ ನ್ಯಾಯಾಲಯ ತುಮಕೂರು: ಬೆರಳಚ್ಚುಗಾರ (ಎಸ್.ಎಸ್.ಎಲ್.‌ಸಿ. ಮತ್ತು ಕನ್ನಡ ಇಂಗ್ಲಿಷ್‌ ಬೆರಳಚ್ಚು ಪ್ರೌಢದರ್ಜೆ ಉತ್ತೀರ್ಣ), ಬೆರಳಚ್ಚು ನಕಲುಗಾರ (ಎಸ್.ಎಸ್.ಎಲ್.‌ಸಿ. ಮತ್ತು ಕನ್ನಡ ಇಂಗ್ಲಿಷ್‌ ಬೆರಳಚ್ಚು ಕಿರಿಯ ದರ್ಜೆ ಉತ್ತೀರ್ಣ), ಜಾರಿಪೇದೆ (ಎಸ್.ಎಸ್.ಎಲ್.‌ಸಿ. ಮತ್ತು ಲಘು/ ಭಾರಿ ವಾಹನ ಚಾಲನ ಪತ್ರ ಹೊಂದಿರುವವರಿಗೆ ಆದ್ಯತೆ) ಹುದ್ದೆಗಳು.
ಕೊನೆಯ ದಿನಾಂಕ: 24-03-2021.































































































error: Content is protected !!
Scroll to Top