ಹೆಬ್ರಿಯ ಡಾ. ಸುಲತಾ ಅವರಿಗೆ ನುಗ್ಗೇಹಳ್ಳಿ ಪಂಕಜ ಪ್ರಶಸ್ತಿ

ಹೆಬ್ರಿ : ಕನಾರ್ಟಕ ಲೇಖಕಿಯರ ಸಂಘ ಬೆಂಗಳೂರು ಇದರ ವತಿಯಿಂದ ಕೊಡಲ್ಪಡುವ ನುಗ್ಗೇಹಳ್ಳಿ ಪಂಕಜ ಪ್ರಶಸ್ತಿಗೆ ಡಾ. ಸುಲತಾ ಅವರ ಅಂಬಾ ಶಪಥ ಲಲಿತ ಪ್ರಬಂಧ ಕೃತಿ ಆಯ್ಕೆಯಾಗಿದೆ. ಹೆಬ್ರಿ ತಾಲೂಕಿನ ಡಾ. ಸುಲತಾ ಅವರು ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿರುತ್ತಾರೆ.















































































error: Content is protected !!
Scroll to Top