ನ.29ರಂದು ಸಾಣೂರು ಬಂಟರ ಸಂಘದ ವಾರ್ಷಿಕೋತ್ಸವ; ಸತ್ಯನಾರಾಯಣ ಪೂಜೆ November 27, 2020 / By Newskarkala Desk ಕಾರ್ಕಳ, ನ. 27 : ಬಂಟರ ಯಾನೆ ನಾಡವರ ಸಂಘ ಸಾಣೂರು ಇದರ 5 ನೇ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನ.29ರಂದು ಬೆಳಗ್ಗೆ 10.30 ಕ್ಕೆ ಸಾಣೂರು ಶಿವರಾಮ್ ರೈ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram