ಹಿರ್ಗಾನ : ಸೀಮೆ ಎಣ್ಣೆ ಸುರಿದು ವೃದ್ಧೆ ಆತ್ಮಹತ್ಯೆ

ಕಾರ್ಕಳ : ಹಿರ್ಗಾನ ಗ್ರಾಮದ ಚಿಕ್ಕಲ್‌ ಬೆಟ್ಟು ಎಂಬಲ್ಲಿ ವೃದ್ಧೆಯೋರ್ವರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ. 19 ರ ಮುಂಜಾನೆ ನಡೆದಿದೆ. ಚಿಕ್ಕಲ್ ಬೆಟ್ಟು ಸುಲೋಚನಾ (78) ಎಂಬವರೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಮನೆ ಸಮೀಪದ ತೋಟದಲ್ಲಿ ಮುಂಜಾನೆ ಸೀಮೆ ಎಣ್ಣೆ ಹಾಗೂ ಡೀಸೆಲ್ ಸುರಿದು ಸುಲೋಚನಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























error: Content is protected !!
Scroll to Top