ಮೊರೊಟೋರಿಯಂ ಅವಧಿ ವಿಸ್ತರಣೆ ಅಸಾಧ್ಯ : ಆರ್‌ಬಿಐ

ದಿಲ್ಲಿ, ಅ. 10: ಇನ್ನಷ್ಟು ಸಮಯ ಸಾಲಗಾಗರರಿಗೆ ಮೊರೊಟೋರಿಯಂ ವಿಸ್ತರಿಸಿದರೆ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಂದು ಆರ್‌ಬಿಐ ಇಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿತ್‌ನಲ್ಲಿ ತಿಳಿಸಿದೆ.

ಕೊರೊನಾ ಕಾರಣಕ್ಕೆ ಆರು ತಿಂಗಳು ಸಾಲದ ಕಂತು ಪಾವತಿಸುವುದರಿಂದ ಮೊರೊಟೋರಿಯಂ ನೀಡಲಾಗಿತ್ತು. ಇದನ್ನು ಇನ್ನಷ್ಟು ಕಾಲ ವಿಸ್ತರಿಸಿದರೆ ಬ್ಯಾಂಕುಗಳು ದಿವಾಳಿಯಾಗಬಹುದು.  ಸುದೀರ್ಘ ಅವಧಿಗೆ ಮೊರೊಟೋರಿಯಂ ನೀಡುವುದರಿಂದ ಬ್ಯಾಂಕುಗಳ ಸಾಲ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಅಫಿಡವಿತ್‌ನಲ್ಲಿ ಆರ್‌ಬಿಐ ತಿಳಿಸಿದೆ.  















































































error: Content is protected !!
Scroll to Top