ಕಾರ್ಕಳ : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಅರ್ಚಕ ಕಾಂತಾವರ ಗ್ರಾಮದ ಅನಂತರಾಮ ಭಟ್ (73) ಸೆ. 21ರಂದು ಹೃದಯಾಘಾತದಿಂದ ನಿಧನರಾದರು. ಕಳೆದ 55 ವರ್ಷಗಳಿಂದ ಇವರು ಯಕ್ಷಗಾನ ಮೇಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಾಂತಾವರ ಅನಂತರಾಮ ಭಟ್ ನಿಧನ

September 21, 2020 / By
newskarkala desk






























