ಮುಂಬಯಿ, ಆ. 31: ಮುಂಬಯಿಯ ವಿಲೇಪಾರ್ಲೆಯ ಇರ್ಲಾ ರೋಡ್ ನ ಜೋಶಿ ಸೊಸೈಟಿಯ ನಿವಾಸಿ ಅಶೋಕ್ ಬಾಬು ಸುವರ್ಣ ಅವರು (65) ಆ. 28 ರಂದು ನಿಧನರಾಗಿದ್ದಾರೆ.
ಮೂಲತಃ ಕಾರ್ಕಳದ ಶಿರ್ತಾಡಿಯ ಅತ್ತಸ ಕಟ್ಟೆ, ‘ಜಿನ್ನಮ್ಮ ನಿವಾಸ’ದವರಾಗಿರುವ
ಅವರು ಪತ್ನಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.



































