ಕಲ್ಯಾ ದಂಡಿಬೆಟ್ಟು ರಸ್ತೆ ಕಾಂಕ್ರೀಟುಕರಣಕ್ಕೆ ಆ.30ರಂದು ಶಂಕುಸ್ಥಾಪನೆ

ಕಾರ್ಕಳ, ಆ. 28: ಕಲ್ಯಾದ ಕಲ್ಕಾರು ದಂಡಿಬೆಟ್ಟು ಬಳಿಯ  ರಸ್ತೆಯ ಕಾಂಕ್ರೀಟುಕರಣ ಕಾಮಗಾರಿಗೆ ಶಂಕುಸ್ಥಾಪನೆ ಆ.30ರಂದು ಬೆಳಗ್ಗೆ 10 ಗಂಟೆಗೆ ನೆರವೇರಲಿದೆ.  ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಂಕು ಸ್ಥಾಪನೆ ನೆರವೇರಲಿಸಿದ್ದಾರೆ.  

ಈ ರಸ್ತೆಯ ಕಾಂಕ್ರೀಟುಕರಣ ಕಾಮಗಾರಿಗೆ 20 ಲ.ರೂ. ಅನುದಾನವನ್ನು ಶಾಸಕ ವಿ. ಸುನಿಲ್‌ ಕುಮಾರ್‌ ಒದಗಿಸಿಕೊಟ್ಟಿದ್ದಾರೆ. ಕಲ್ಯಾ ದಂಡಿಬೆಟ್ಟುವಿನ ಈ ರಸ್ತೆ ಸಂಪೂರ್ಣ ಹದಗೆಟ್ಟು ಜನರ ಮತ್ತು ವಾಹನ ಓಡಾಟ ದುಸ್ತರವಾಗಿತ್ತು.















































































































































error: Content is protected !!
Scroll to Top