ಕೃಷಿ ಮಾಡಿದ ಧೋನಿ!


ಲಾಕ್‌ ಡೌನ್‌ ಸಂದರ್ಭದಲ್ಲಿ ಬೇರೆ ಬೇರೆ ಕ್ರೀಡಾಪಟುಗಳು ತಾವು ಏನೇನು ಮಾಡುತ್ತಿದ್ದೇವೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಆಗಾಗ ತಿಳಿಸುತ್ತಾ ಇದ್ದರು. ಆದರೆ ಮಹೇಂದ್ರ ಸಿಂಗ್‌ ಧೋನಿ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.ಲಾಕ್‌ ಡೌನ್‌ ದಿನಗಳಲ್ಲಿ ಧೋನಿ ತನ್ನ ಹಳೆಯ ಹವ್ಯಾಸವೊಂದಕ್ಕೆ ಜೀವ ಕೊಟ್ಟಿದ್ದಾರೆ.ಅದೇನು ಗೊತ್ತೆ? ಕೃಷಿ ಮಾಡುವುದು.ಹೌದು ಧೋನಿ ಕೃಷಿ ಮಾಡಿದ್ದಾರೆ.
ತನ್ನ ಫಾರ್ಮ್ ಹೌಸ್ ನಲ್ಲಿ ಧೋನಿ ಟ್ರ್ಯಾಕ್ಟರ್ನಲ್ಲಿ ಗದ್ದೆ ಉಳುವ ವಿಡಿಯೊ ಒಂದು ಇತ್ತೀಚೆಗೆ ಬಹಿರಂಗವಾಗಿದೆ.ಈ ಹಿಂದೆಯೂ ಧೋನಿ ಕೃಷಿ ಮಾಡುತ್ತಿದ್ದ ದೃಶ್ಯಗಳು ಬಹಿರಂಗವಾಗಿದ್ದವು.ಧೋನಿ ಸಾವಯವ ಕೃಷಿ ಕಲಿಯುತ್ತಿದ್ದಾರೆ.೨೦ ದಿನಗಳಲ್ಲಿ ಧೋನಿ ಕಲ್ಲಂಗಡಿ ಮತ್ತು ಪಪ್ಪಾಯ ಕೃಷಿ ಮಾಡಿದ್ದಾರಂತೆ.ಕ್ರಿಕೆಟ್‌ ಚಟುವಟಿಕೆಗಳು ಇಲ್ಲದಿರುವುದರಿಂದ ಧೋನಿಗೆ ಕೃಷಿ ಕೆಲಸ ಮಾಡಲು ಸಾಕಷ್ಟು ಸಮಯ ಸಿಗುತ್ತಿದೆ.















































































































































































error: Content is protected !!
Scroll to Top