ನೈಸರ್ಗಿಕ ವಿಟಮಿನ್‌ಗಳು ಮತ್ತು ಆಯುರ್ವೇದ ಪ್ರಕೃತಿಯೇ ನಮ್ಮ ಔಷಧಾಲಯ
ಆಯುರ್ವೇದವು ಕೇವಲ ಚಿಕಿತ್ಸಾ ಪದ್ಧತಿಯಲ್ಲ. ಅದು ಜೀವನ ನಡೆಸುವ ಸಂಪೂರ್ಣ ವಿಜ್ಞಾನ. “ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ, ಆತುರಸ್ಯ ವಿಕಾರ ಪ್ರಶಮನಂ” – ಅಂದರೆ ಆರೋಗ್ಯವಾಗಿರುವವರ ಆರೋಗ್ಯವನ್ನು ಕಾಪಾಡುವುದು ಮತ್ತು ರೋಗಿಗಳ ರೋಗವನ್ನು ನಿವಾರಿಸುವುದು ಇದರ ಮುಖ್ಯ ಗುರಿ. ಈ ಗುರಿಯನ್ನು ತಲುಪಲು ಆಯುರ್ವೇದವು ಆಹಾರಕ್ಕೇ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ. ಆಧುನಿಕ ವಿಜ್ಞಾನವು “ವಿಟಮಿನ್” ಎಂದು ಕರೆಯುವ ಪೋಷಕಾಂಶಗಳನ್ನು ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಆಹಾರದ ಮೂಲಕ ಗುರುತಿಸಿತ್ತು. ಟ್ಯಾಬ್ಲೆಟ್ ಮತ್ತು ಕ್ಯಾಪ್ಸುಲ್ ರೂಪದ ಸಿಂಥೆಟಿಕ್ ವಿಟಮಿನ್‌ಗಳ
ನೈಸರ್ಗಿಕ ವಿಟಮಿನ್‌ಗಳು ಮತ್ತು ಆಯುರ್ವೇದ ಪ್ರಕೃತಿಯೇ ನಮ್ಮ ಔಷಧಾಲಯ Read More »

