ಫ್ಯಾಟಿ ಲಿವರ್ ಡಿಸೀಸ್
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಕಾಯಿಲೆಗಳಲ್ಲಿ ಒಂದು ಫ್ಯಾಟಿ ಲಿವರ್ ಡಿಸೀಸ್. ಯಕೃತ್ ಜೀವಕೋಶಗಳಲ್ಲಿ ಕೊಬ್ಬು ಶೇಖರಣೆಯಾಗುವುದಕ್ಕೆ ಫ್ಯಾಟಿ ಲಿವರ್ ಡಿಸೀಸ್ ಎಂದು ಕರೆಯುತ್ತಾರೆ. ಲಕ್ಷಣಗಳು :ಅನೇಕರಲ್ಲಿ ಇದರ ಲಕ್ಷಣಗಳು ಕಾಣಿಸುವುದಿಲ್ಲ. ಕೆಲವರಲ್ಲಿ ನಿತ್ರಾಣ, ದೌರ್ಬಲ್ಯ, ಉದರಶೂಲೆ, ಒಮ್ಮೆ ಅಧಿಕ ಹಸಿವಾಗುವುದು, ಕೆಲವೊಮ್ಮೆ ಹಸಿವಾಗದೆ ಇರುವುದು, ಅಜೀರ್ಣ ಕಂಡು ಬರುತ್ತದೆ. ಮುಂದಿನ ಹಂತದಲ್ಲಿ ಅಸಿಡಿಟಿ ಲಕ್ಷಣಗಳು ಕಂಡುಬರುತ್ತದೆ. ಯಾರಲ್ಲಿ ಸಕ್ಕರೆ ಕಾಯಿಲೆ, ಬಿಪಿ, ಬೊಜ್ಜುತನ, ಪಿಸಿಓಡಿ, ಹೈಪೋಥೈರಾಯ್ಡಿಸಂ, ಆತಂಕ ಇರುತ್ತದೆಯೋ ಅಂತಹವರಿಗೆ ಈ ರೋಗವು ಕಾಡುವುದು ಜಾಸ್ತಿ.
ಫ್ಯಾಟಿ ಲಿವರ್ ಡಿಸೀಸ್ Read More »

