• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ನ್ಯುಮೋನಿಯಾ : ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ

ನ್ಯುಮೋನಿಯಾವು ಶ್ವಾಸಕೋಶದ ಸೊಂಕಾಗಿದೆ. ನ್ಯುಮೋನಿಯಾವನ್ನು ಆಯುರ್ವೇದದಲ್ಲಿ “ಶ್ವಾಸ ರೋಗ” ಅಥವಾ “ಕಾಸ ರೋಗ” ಎಂದು ಕರೆಯಲಾಗುತ್ತದೆ. ಕಾರಣಗಳು ಮತ್ತು ಅಪಾಯದ ಅಂಶಗಳು ರೋಗ ಪತ್ತೆಹಚ್ಚುವುದು ಹೇಗೆ? ತೊಂದರೆಗಳು ತಡೆಗಟ್ಟುವುದು ಹೇಗೆ? ತೀವ್ರ ಲಕ್ಷಣಗಳುಉಸಿರಾಟದ ತೊಂದರೆಎದೆ ನೋವುಜ್ವರ 103°F (39.4°C)ಗೊಂದಲ ಅಥವಾ ದಿಗ್ಭ್ರಮ ಕಾರಣಗಳು ಆಯುರ್ವೇದ ಚಿಕಿತ್ಸೆ*ಗಿಡ ಮೂಲಿಕೆಗಳು- ಆಹಾರ (ಪಥ್ಯ) ಪಂಚಕರ್ಮ ಚಿಕಿತ್ಸೆಗಳು ಯೋಗ ಮತ್ತು ಪ್ರಾಣಾಯಾಮ ಹೀಗೆ ಮಾಡಿ- ಆಯುರ್ವೇದ ಔಷಧಗಳುತಾಲೀಸಾದಿ ಚೂರ್ಣ, ಶ್ವಾಸ ಕುಟಾರ ರಸ, ತುಳಸಿ ಪಂಚಾಂಗ್

ನ್ಯುಮೋನಿಯಾ : ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ Read More »

ಕ್ಯಾನ್ಸರ್‌ನಿಂದ ದೂರವಿರಲು ಪ್ರಯತ್ನಿಸೋಣ

ಕ್ಯಾನ್ಸರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನು ತಡೆಹಿಡಿಯಲು ಆಗುತ್ತಿಲ್ಲ. ಆದ್ದರಿಂದ ನಮ್ಮ ಪ್ರಯತ್ನ ನಿರಂತರವಾಗಿರಲಿ. ಕ್ಯಾನ್ಸರಿನ ಬಗ್ಗೆ ತಿಳಿದುಕೊಳ್ಳೋಣ.ಕ್ಯಾನ್ಸರ್ ಒಂದು ಸಂಕೀರ್ಣ ರೋಗವಾಗಿದೆ. ಇದು ಅಸಹಜ ಕೋಶಗಳು ಅನಿಯಂತ್ರಿತವಾಗಿ ವಿಭಜನೆಯಾಗಿ ಸುತ್ತಮುತ್ತಲಿನ ಅಂಗಾಂಶಗಳನ್ನು ಆಕ್ರಮಿಸಿ ದೇಹದ ಇತರ ಭಾಗಗಳಿಗೆ ಹರಡುವ ಗೆಡ್ಡೆಗಳನ್ನು ರೂಪಿಸುತ್ತವೆ. ಸಾಮಾನ್ಯ ಜೀವಕೋಶದ ಬೆಳವಣಿಗೆ ಹಾಗು ಕ್ಯಾನ್ಸರ್ ಜೀವಕೋಶಗಳ ವ್ಯತ್ಯಾಸ ಹೀಗಿದೆ. ಕ್ಯಾನ್ಸರ್ ವಿಧಗಳು ಕಾರಣಗಳು ಮತ್ತು ಅಪಾಯದ ಅಂಶಗಳು:ಕ್ಯಾನ್ಸರಿನ ಮೂಲಕ ಕಾರಣ ಇನ್ನೂ ತಿಳಿದಿಲ್ಲ. ಈ ಕೆಳಗಿನ ಕಾರಣಗಳು ಇರಬಹುದು. ಕ್ಯಾನ್ಸರ್

ಕ್ಯಾನ್ಸರ್‌ನಿಂದ ದೂರವಿರಲು ಪ್ರಯತ್ನಿಸೋಣ Read More »

ಮೆಂತೆಯ ಆರೋಗ್ಯ ಲಾಭಗಳು

ಸಾಂಬಾರು ಪದಾರ್ಥಗಳಲ್ಲಿ ಒಂದಾದ ಮೆಂತೆ ಸ್ವಾದವನ್ನು ಅಷ್ಟೇ ಅಲ್ಲದೆ ಆರೋಗ್ಯಕ್ಕೂ ಕೂಡ ಉತ್ತಮವೆನಿಸಿಕೊಂಡಿದೆ. ಮೆಂತೆಯನ್ನು ಅನೇಕ ರೀತಿಯಲ್ಲಿ ನಾವು ದಿನನಿತ್ಯವೂ ಬಳಸುತ್ತೇವೆ. ಮೆಂತ್ಯೆ ಸೊಪ್ಪಿನಿಂದ ಅನೇಕ ರುಚಿಕರ ಅಡುಗೆ ಹಾಗು ಮೆಂತೆಕಾಳಿನಿಂದ ಅನೇಕ ಪದಾರ್ಥಗಳನ್ನು ಮಾಡುವುದುಂಟು. ಸಂಸ್ಕೃತದಲ್ಲಿ ಮೆಂತೆಯನ್ನು ಮೆಥಿಕಾ ಎಂದು ಕರೆಯುತ್ತಾರೆ. ಆಯುರ್ವೇದದ ಅನೇಕ ಔಷಧಿಗಳಲ್ಲಿ ಮೆಂತೆಯನ್ನು ಬಳಸುತ್ತಾರೆ . ಮೆಂತ್ಯೆ ಕಾಳುಗಳು ನೋಡಲು ಎಷ್ಟು ಚಿಕ್ಕವು ಅದರ ಗುಣ ವಿಶೇಷತೆಗಳು ಅಷ್ಟೇ ದೊಡ್ಡದು. ಮೆಂತೆಯು ಉಷ್ಣವೀರ್ಯ, ಲಘು, ಕಟು ರಸ, ಕಟು ವಿಪಾಕ, ವಾತ

ಮೆಂತೆಯ ಆರೋಗ್ಯ ಲಾಭಗಳು Read More »

ಆಯುರ್ವೇದ ದಿನಚರಿ

ರೋಗ ಬಂದ ಮೇಲೆ ಅದನ್ನು ಸರಿಪಡಿಸುವುದಕ್ಕಿಂತ ರೋಗ ಬಾರದೇ ಇರುವುದು ಒಳ್ಳೆಯದು. ಆಯುರ್ವೇದದ ಮುಖ್ಯ ಉದ್ದೇಶ ಜನರಿಗೆ ರೋಗ ಬಾರದೇ ಇರುವುದು ಹೇಗೆ ಎಂದು ತಿಳಿಸುವುದು. ದಿನನಿತ್ಯ ನಾವು ದೇಹ ಶುದ್ಧಿಯನ್ನು ಮಾಡುತ್ತೇವೆ. ಅದನ್ನು ಸರಿಯಾಗಿ ಮಾಡಿದರೆ ರೋಗ ದೂರ ಸರಿಯುವುದಲ್ಲದೆ ನಮ್ಮ ದೇಹವನ್ನು ಕೂಡ ಸದೃಢಗೊಳಿಸುತ್ತದೆ. ಆಯುರ್ವೇದದಲ್ಲಿ ದಿನಚರ್ಯ ಋತುಚರ್ಯಗಳ ವಿಸ್ತಾರವಾದ ವಿವರಣೆಯಿದೆ. ದಿನಚರ್ಯವೆಂದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು. ಹಾಗೆಯೆ ಋತುಚರ್ಯವೆಂದರೆ ಬೇರೆ ಬೇರೆ ಋತುವಿನಲ್ಲಿ ನಾವು

ಆಯುರ್ವೇದ ದಿನಚರಿ Read More »

ಅಜೀರ್ಣದ ಸಮಸ್ಯೆ

ಆರೋಗ್ಯವಂತನಾಗಿರಲು ಜೀರ್ಣಶಕ್ತಿ ಬಹಳ ಮುಖ್ಯ. ದುರ್ಬಲ ಜಠರಾಗ್ನಿಯು ಅನೇಕ ತೊಂದರೆಗಳನ್ನು ತರುತ್ತದೆ. ಸೇವಿಸಿದ ಆಹಾರ ಜೀರ್ಣವಾಗದೆ ಉಳಿದರೆ ಅದು ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಅದನ್ನು ಆಯುರ್ವೇದದಲ್ಲಿ ಆಮ ಎನ್ನುತ್ತೇವೆ. ಇದೇ ರೀತಿ ಅನೇಕ ದಿನಗಳವರೆಗೆ ಮುಂದುವರೆದರೆ ಅದು ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಲು ನಮ್ಮ ಜೀರ್ಣಶಕ್ತಿ ಕುಂದದೆಯಿರುವ ಹಾಗೆ ನೋಡಿಕೊಳ್ಳಬೇಕು. ಜೀರ್ಣ ಶಕ್ತಿ ಕುಂದಲು ಕಾರಣಗಳು:ಇದರಲ್ಲಿ ಪ್ರಮುಖ ಕಾರಣ ಜಡತ್ವ ಹಾಗೂ ನಮ್ಮ ಜೀವನ ಶೈಲಿ.ನಮ್ಮ ದೇಹ ಪ್ರಕೃತಿಗೆ ತಕ್ಕಂತೆ ಆಹಾರ ಸೇವಿಸದೇ ಇರುವುದು. ವಾತಪ್ರಕೃತಿಯ

ಅಜೀರ್ಣದ ಸಮಸ್ಯೆ Read More »

ಪಿಸಿಓಡಿ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಾಡುವಂತಹ ಪಿಸಿಓಡಿ ಬಗ್ಗೆ ತಿಳಿಯೋಣ.ಪಿಸಿಓಡಿ ಎಂದರೆ ಪಾಲಿಸಿಸ್ಟಿಕ್ ಒವೇರಿಯನ್ ದಿಸಾರ್ಡರ್. ಇದು ಹಾರ್ಮೋನಿನ ಅಸಮತೋಲನ ಆಗಿದ್ದು ಸಂತಾನೋತ್ಪತ್ತಿ ವಯಸ್ಸಿನ ಅಂದರೆ 20 ರಿಂದ 35 ವಯಸ್ಸಿನ ಮಹಿಳೆಯರಿಗೆ ಕಾಡುವಂತಹ ಸಮಸ್ಯೆಯಾಗಿದೆ. ಕಾರಣಗಳುಹಾರ್ಮೋನ್ ಅಸಮತೋಲನ.ವಂಶಪಾರಂಪರಗತವಾಗಿ ಬಂದಿರಬಹುದು.ಬೊಜ್ಜು, ಒತ್ತಡ, ಜೀವನ ಶೈಲಿ.ಆಯುರ್ವೇದದ ಪ್ರಕಾರ ಇದು ತ್ರಿದೋಷಜ ಅಂದರೆ ವಾತ ಪಿತ್ತ ಹಾಗು ಕಫದಿಂದ ಆಗುವಂತಹ ವ್ಯಾದಿಯಾಗಿದೆ ಲಕ್ಷಣಗಳುಅನಿಯಮಿತ ಮುಟ್ಟಿನ ಚಕ್ರಗಳು, ಮುಟ್ಟಾಗದೇ ಇರುವುದು. ತೂಕ ಹೆಚ್ಚಳ, ಮೊಡವೆ, ಬಂಜೆತನ, ಖಿನ್ನತೆ, ಆತಂಕ, ಕೂದಲು ಉದುರುವುದು, ತಲೆನೋವು,

ಪಿಸಿಓಡಿ ಸಮಸ್ಯೆ Read More »

ಮಂಕಿ ಫಾಕ್ಸ್

ಗಂಭೀರವಾದ ಮಂಕಿ ಪಾಕ್ಸ್ ಅಥವಾ ಮಂಗನ ಕಾಯಿಲೆಯ ಬಗ್ಗೆ ತಿಳಿದುಕೊಳ್ಳೋಣ.ಏನಿದು ಮಂಕಿ ಪಾಕ್ಸ್ ?ಎಂ ಪಾಕ್ಸ್ ಅಥವಾ ಮಂಕಿ ಪಾಕ್ಸ್ ವೈರಸ್ ನಿಂದ ಉಂಟಾಗುವ ಸೋಂಕು ರೋಗ. ಲಕ್ಷಣಗಳು :ಇದರ ಲಕ್ಷಣಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಕಡಿಮೆ ಲಕ್ಷಣಗಳು ಹೊಂದಿದ್ದರೆ ಇನ್ನು ಕೆಲವರಿಗೆ ಗಂಭೀರ ಸಮಸ್ಯೆ ಉಂಟಾಗಿ ಸಾವು ಕೂಡ ಆಗಬಹುದು. ಸೊಂಕು ತಗಲಿದ ಎರಡರಿಂದ ನಾಲ್ಕು ವಾರದವರೆಗೆ ಚರ್ಮದ ದದ್ದುಗಳು ಕಾಣಿಸುತ್ತದೆ. ಜ್ವರ, ತಲೆನೋವು, ಬೆನ್ನು ನೋವು, ಸ್ನಾಯು ನೋವು, ನಿಶಕ್ತಿ, ದುಗ್ಧರಸ

ಮಂಕಿ ಫಾಕ್ಸ್ Read More »

ಡೆಂಗ್ಯೂ ಜ್ವರ ಎಚ್ಚರಿಕೆ ಇರಲಿ

ಈಡಿಸ್ ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರದ ಬಗ್ಗೆ ತಿಳಿದುಕೊಳ್ಳೋಣ. ಲಕ್ಷಣಗಳು:ಕಾಲುಗಳು ಮತ್ತು ಕೀಲುಗಳಲ್ಲಿ ನೋವು.104F ಜ್ವರ ವೇಗವಾಗಿ ಏರುತ್ತದೆ.ಕಣ್ಣುಗಳು ಕೆಂಪಾಗುತ್ತವೆ.ತೆಳು ಗುಲಾಬಿ ದದ್ದು ಮುಖದ ಮೇಲೆ ಕಾಣುತ್ತದೆ ನಂತರ ಕಣ್ಮರೆಯಾಗುತ್ತದೆ.ಕುತ್ತಿಗೆ ಮತ್ತು ತೊಡೆ ಸಂದು ದುಗ್ಧರಸ ಗ್ರಂಥಿಗಳು ಹೆಚ್ಚಾಗಿ ಊದಿಕೊಳ್ಳುತ್ತವೆ.ಅಧಿಕ ಜ್ವರ ಹಾಗೂ ಇತರ ಲಕ್ಷಣಗಳು ಎರಡರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ನಂತರ ಬೆವರುವಿಕೆ ಜಾಸ್ತಿಯಾಗುತ್ತದೆ.ಮೂರು ನಾಲ್ಕು ದಿನಗಳ ನಂತರ ದೇಹದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಏನು ಮಾಡಬೇಕು :ಲಕ್ಷಣಗಳನ್ನು ಕಂಡು ಕೂಡಲೇ ವೈದ್ಯರನ್ನು ಸಂಪರ್ಕಿಸಿ.ಸೊಳ್ಳೆಗಳ ನಿಯಂತ್ರಣ ಅಗತ್ಯ.ವಿಶ್ರಾಂತಿ

ಡೆಂಗ್ಯೂ ಜ್ವರ ಎಚ್ಚರಿಕೆ ಇರಲಿ Read More »

ಮಳೆಗಾಲಕ್ಕೆ ಆರೋಗ್ಯಕರ ಕಷಾಯಗಳು

ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ, ತ್ವಚೆಯ ಸಮಸ್ಯೆ ಬರುವುದು ಸಾಮಾನ್ಯ. ಕಷಾಯ ಸೇವನೆಯಿಂದ ಇದನ್ನು ತಡೆಗಟ್ಟಬಹುದು. ಆಯುರ್ವೇದಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಸಿ ಮಾಡಿದ ಕಷಾಯ ದೊರೆಯುತ್ತದೆ. ಅದನ್ನು ರೋಗ ಲಕ್ಷಣಗಳನ್ನು ಪರಿಶೀಲಿಸಿ ಆಯುರ್ವೇದಾಚಾರ್ಯರು ನೀಡುತ್ತಾರೆ. ಇವತ್ತು ಚಿಕ್ಕಪುಟ್ಟ ಕಾಯಿಲೆಗಳನ್ನು ತಡೆಯಲು ಹಾಗೂ ಆರೋಗ್ಯವನ್ನು ವೃದ್ಧಿಸಲು ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಕಷಾಯಗಳ ಬಗ್ಗೆ ತಿಳಿದುಕೊಳ್ಳೋಣ. ಕಷಾಯ ಒಳ್ಳೆಯದು ಎಂದು ವಿಪರೀತ ಸೇವಿಸಬೇಡಿರಿ. ವಾರಕ್ಕೆ ಮೂರು ದಿನ ಸೇವಿಸಿದರೆ ಸಾಕು. ಕಾಲು ಲೋಟಕ್ಕಿಂತ ಅಧಿಕ ಸೇವಿಸಬೇಡಿ. ಮಾಡಿದ

ಮಳೆಗಾಲಕ್ಕೆ ಆರೋಗ್ಯಕರ ಕಷಾಯಗಳು Read More »

ಜೇನು ತುಪ್ಪದ ಆರೋಗ್ಯ ಗುಣಗಳು

ಸುಲಭವಾಗಿ ಜೀರ್ಣವಾಗುವಂತಹ ಶುದ್ಧ ಜೇನುತುಪ್ಪ ಆರೋಗ್ಯಕರ. ಒಂದು ವರ್ಷದ ಮಗುವಿನಿಂದ ಹಿಡಿದು ವೃದ್ಧರವರೆಗೆ ಬಹು ಉಪಯೋಗಿ ದ್ರವ್ಯ ಈ ಜೇನುತುಪ್ಪ. ಸಾಮಾನ್ಯವಾಗಿ ನಾವು ಚಿಕ್ಕಮಕ್ಕಳಿಗೆ ಔಷಧವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುತ್ತೇವೆ. ಇದರ ಗುಣವೇ ಅಂತಹದ್ದು. ಕೆಲವೊಂದು ಔಷಧ ಚೂರ್ಣದ ಜೊತೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಔಷಧದ ಗುಣವು ಹೆಚ್ಚುವುದು. ಜೇನುತುಪ್ಪದ ಗುಣಗಳು ಹೀಗಿವೆಜೇನುತುಪ್ಪವು ಮಧುರ ಹಾಗೂ ಕಷಾಯ ರಸದಿಂದ ಹೊಂದಿದ್ದು, ಲಘು, ಶುಷ್ಕ ಗುಣದಿಂದ ಕೂಡಿದೆ. ಅನುಷ್ಣಶೀತ ವೀರ್ಯ ಹೊಂದಿದೆ ಹಾಗು ಮೂರೂ ದೋಷಗಳನ್ನು ಸಮತೋಲನಗೊಳಿಸುತ್ತದೆ .

ಜೇನು ತುಪ್ಪದ ಆರೋಗ್ಯ ಗುಣಗಳು Read More »

error: Content is protected !!
Scroll to Top