ಈರುಳ್ಳಿಯ ಆರೋಗ್ಯ ಲಾಭಗಳು
ಅಡುಗೆಯಲ್ಲಿ ಬಳಸುವಂತಹ ಈರುಳ್ಳಿ ಬಾಯಿ ರುಚಿಯನ್ನು ಮಾತ್ರ ಹೆಚ್ಚಿಸದೆ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದಷ್ಟೇ ಅಲ್ಲದೆ ಈರುಳ್ಳಿ ಸೇವಿಸುವುದರಿಂದ ತ್ವಚೆಯ ಸಮಸ್ಯೆ ದೂರವಾಗುತ್ತದೆ ಮತ್ತು ನಮ್ಮ ಬುದ್ಧಿ ಶಕ್ತಿಯು ಕೂಡ ಹೆಚ್ಚುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ಪಲಾಂಡು ಎಂದು ಹೆಸರು.ಭಾರತದಲ್ಲಿ ಎಲ್ಲೆಡೆ ದಿನನಿತ್ಯ ಅಡುಗೆಯಲ್ಲಿ ಬಳಸುವಂತಹ ತರಕಾರಿ ಇದು. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸಬಹುದು. ಈರುಳ್ಳಿಯ ಗುಣಗಳುರುಚಿಯಲ್ಲಿ ಮಧುರ ಹಾಗೂ ಖಾರವಿರುವುದು. ತೀಕ್ಷ್ಣ, ಗುರು ಹಾಗೂ ಜಿಡ್ಡಿನಂಶದಿಂದ ಹೊಂದಿದೆ. ಸ್ವಭಾವದಲ್ಲಿ ಇದು ಅನುಷ್ಣ ಅಂದರೆ
ಈರುಳ್ಳಿಯ ಆರೋಗ್ಯ ಲಾಭಗಳು Read More »

