ಮೆಂತೆಯ ಆರೋಗ್ಯ ಲಾಭಗಳು
ಅಡುಗೆ ಮನೆಯಲ್ಲಿ ಬಳಸುವಂತಹ ಮೆಂತೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಗಳನ್ನು ದೂರ ಮಾಡುವ ಶಕ್ತಿ ಇದಕ್ಕಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಆಯುರ್ವೇದದ ಪ್ರಕಾರ ಮೆಂತೆಯು ಲಘು ಗುಣವುಳ್ಳದ್ದು ಅಂದರೆ ಬೇಗನೆ ಜೀರ್ಣವಾಗುವಂತದ್ದು. ರುಚಿಯಲ್ಲಿ ಖಾರ ಹಾಗೂ ಕಹಿ ಇರುತ್ತದೆ. ವಾತ ಹಾಗೂ ಕಫ ದೋಷವನ್ನು ಶಮನಗೊಳಿಸುತ್ತದೆ. ಪಿತ್ತ ದೋಷವನ್ನು ಉಲ್ಬಣಗೊಳಿಸುತ್ತದೆ. ಉಷ್ಣ ವೀರ್ಯ ಸ್ವಭಾವ ಹೊಂದಿದೆ.ಸಂಸ್ಕೃತದಲ್ಲಿ ಮೆಂತೆಯನ್ನು ಮೇಥಿಕ, ವಲ್ಲರಿ, ಚಂದ್ರಿಕಾ ಹೀಗೆ ಅನೇಕ ಹೆಸರಿಂದ ಕರೆಯುತ್ತಾರೆ. ಮೆಂತೆಯ ಆರೋಗ್ಯ ಲಾಭಗಳುಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.ಮೈಕೈ ನೋವನ್ನು ನಿವಾರಿಸುತ್ತದೆ.ಸಕ್ಕರೆ ಕಾಯಿಲೆ
ಮೆಂತೆಯ ಆರೋಗ್ಯ ಲಾಭಗಳು Read More »

