ಈರುಳ್ಳಿ – ಬೆಳ್ಳುಳ್ಳಿ ದರದಲ್ಲಿ ಏರಿಕೆ

ಕಾರ್ಕಳ : ಇಳುವರಿಯ ಕೊರತೆಯಿಂದಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ದರದಲ್ಲಿ ಏರಿಕೆಯಾಗಿದ್ದು, ಮತ್ತೂ ಬೆಲೆಯೇರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಟ್ಯೊಮ್ಯಾಟೋ, ಸೌತೆಕಾಯಿ ದರದಲ್ಲಿ ಕಳೆದ ವಾರಕ್ಕಿಂತ ಇಳಿಕೆಯಾಗಿದ್ದು, ಉಳಿದಂತೆ ಇತರೆ ತರಕಾರಿ ಬೆಲೆಯಲ್ಲಿ ತುಸು ಪ್ರಮಾಣದಲ್ಲಿ ಏರಳಿತವಾಗಿದೆ. ಇನ್ನು ಮೀನಿನ ಬೆಲೆ ಕಳೆದ ವಾರದಷ್ಟೇ ಇದ್ದು, ಇಳುವರಿ ಕಡಿಮೆಯಿದೆ. ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆಯಲ್ಲಿ ಹೆಚ್ಚಳವಾಗಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 60-80 ರೂ., ಮುಳ್ಳುಸೌತೆ : 40-50ರೂ., ಶುಂಠಿ : 160ರೂ., ಟೊಮ್ಯಾಟೋ : 30-35 ರೂ., ಈರುಳ್ಳಿ :35-40ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 280 ರೂ., ಸೌತೆ : 20-25 ರೂ., ಬೀನ್ಸ್‌ : 100 ರೂ., ಕಾಯಿಮೆಣಸು : 40-50 ರೂ., ಕ್ಯಾರೆಟ್‌ : 100 -120ರೂ., ಬೀಟ್ರೋಟ್‌ : 40-50ರೂ., ಕ್ಯಾಬೇಜ್‌ : 50-60ರೂ., ಹೂಕೋಸು : 50 ರೂ., ನವಿಲು ಕೋಸು : 60 ರೂ., ಬೆಂಡೆ : 50- 60 ರೂ., ಕುಂಬಳಕಾಯಿ : 30 ರೂ., ಅಲಸಂಡೆ : 80 -90 ರೂ., ತೊಂಡೆಕಾಯಿ : 50-60 ರೂ., ಹಾಗಲಕಾಯಿ : 60-80 ರೂ., ಗೆಣಸು : 40ರೂ., ಲಿಂಬೆ : 120 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 120 ರೂ., ಉದ್ದ ಮೆಣಸು : 70 -80ರೂ., ಬದಣೆ : 50 ರೂ., ಗುಳ್ಳ : 80 ರೂ., ನುಗ್ಗೆ ಕಾಯಿ – 120 ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ :‌ 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 150 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 1,200 ರೂ., (ಸಣ್ಣದು-800), ಕೊಡ್ಡಾಯಿ : 300 ರೂ., ಬಂಗುಡೆ – 300 ರೂ., (ಸಣ್ಣದು – 250 ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300 ರೂ., ಮುರು -250 ರೂ., ಡಿಸ್ಕೋ – 250 ರೂ., ಕ್ರ್ಯಾಬ್‌ – 300 ರೂ., ಬೊಳ್ಳೆಂಜೀರ್‌ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್)‌ – 800 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ., ಮರ್ವಾಯಿ – 100 ರೂ.,

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 260 ರೂ., ಬಾಯ್ಲರ್‌ : 220 ರೂ. (ಸ್ಕಿನ್‌ ಔಟ್‌ -250 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8.5 ರೂ































error: Content is protected !!
Scroll to Top