ಗ್ರಾಹಕರನ್ನು ಆಕರ್ಷಿಸುತ್ತಿದೆ ಟಾಟಾ ಎಐಎ ಯೋಜನೆ

ಭಾರತದ ಅತಿ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಯಾಗಿರುವ ಟಾಟಾ ಇದೀಗ ಟಾಟಾ ಎಐಎಯಲ್ಲಿ ಗ್ರಾಹಕರಿಗೆ ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ. ಟಾಟಾ ಎಐಎ ಇನ್ವೆಸ್ಟ್‌ಮೆಂಟ್‌, ಎಜ್ಯುಕೇಶನ್‌, ಟರ್ಮ್‌, ಪೆನ್ಸನ್‌ ಯೋಜನೆಗಳು ಭಾರಿ ಜನಪ್ರಿಯತೆ ಗಳಿಸಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಮತ್ತು ಉತ್ತಮ ಹೂಡಿಕೆ ಯೋಜನೆಗಳನ್ನು ರೂಪಿಸಿದೆ. ಇಂದಿನ ಅನಿಶ್ಚಿತತೆ ಕಾಲದಲ್ಲಿ ಪ್ರತಿಯೊಬ್ಬರೂ ಇನ್ಸೂರನ್ಸ್‌ ಪಾಲಿಸಿ ಹೊಂದುವುದು ಬಹಳ ಅವಶ್ಯ ಕೂಡ ಹೌದು. ಟಾಟಾದ ಪ್ರಮುಖ ಯೋಜನೆ ಕುರಿತು ಮಾಹಿತಿ ಇಲ್ಲಿದೆ.

Investment plan
SVIP : Smart value Income plan ಯೋಜನೆಯಡಿ ಮೊದಲ ವರ್ಷದಿಂದಲೇ ಪ್ರೀಮಿಯಂ ಮೊತ್ತದ ಶೇ. 40 ಪಾಲಿಸಿದಾರರಿಗೆ ರಿಟರ್ನ್ಸ್ ಲಭಿಸುತ್ತಿದೆ. ಉದಾಹರಣೆಗೆ ವರ್ಷಕ್ಕೆ 1 ಲಕ್ಷ ರೂ. ಇನ್ವೆಸ್ಟ್‌ ಮಾಡಿದಲ್ಲಿ 40 ಸಾವಿರ ರೂ. ರಿಟರ್ನ್ಸ್‌‌ ದೊರೆಯಲಿದೆ. ಪಾಲಿಸಿದಾರರು ಈ ಯೋಜನೆಯಲ್ಲಿ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಹಣ ಹೂಡಬಹುದಾಗಿದೆ. 12 ವರ್ಷ ಪ್ರೀಮಿಯಂ ಪಾವತಿಸಬೇಕಿದೆ. ಪ್ರತಿ ವರ್ಷ ಶೆ. 40 ರಿಟರ್ನ್ಸ್‌ನೊಂದಿಗೆ 12 ವರ್ಷದ ಬಳಿಕವೂ 25 ವರ್ಷದ ತನಕ ರಿಟನ್ಸ್‌ ಪಡೆಯಬಹುದಾಗಿದೆ. 25 ವರ್ಷಕ್ಕೆ ಕಟ್ಟಿದ ಒಟ್ಟು ಮೊತ್ತಕ್ಕೆ ಬೋನಸ್‌ನೊಂದಿಗೆ ಗ್ಯಾರಂಟಿ ಮೆಚ್ಯೂರಿಟಿ ನೀಡಲಾಗುತ್ತಿದೆ.

Education plan
Guaranteed return Income plan ಯೋಜನೆಯಲ್ಲಿ 12 ವರ್ಷ ಪ್ರೀಮಿಯಂ ಪಾವತಿಸಿ 15, 17, 20 ವರ್ಷಕ್ಕೆ lumpsum payment (ಒಟ್ಟು ಮೊತ್ತ) ಕೊಡಲಾಗುವುದು. ಉದಾಹರಣೆಗೆ 1 ಲಕ್ಷ ರೂ. 12 ವರ್ಷ ಪಾವತಿಸಿದಲ್ಲಿ 17ನೇ ವರ್ಷಕ್ಕೆ 22 ವರ್ಷ ಕೊಡಲಾಗುತ್ತಿದೆ.

Smart Income plus plan ಈ ಯೋಜನೆಯಲ್ಲಿ 12 ಪ್ರೀಮಿಯಂ ಪಾವತಿಸಿ 14, 15, 16, 17, 19ರವರೆಗೆ ಪ್ರತಿವರ್ಷ ಗ್ಯಾರಂಟೀಡ್‌ ಮನಿ ಬ್ಯಾಕ್‌ ಕೊಡಲಾಗುವುದು. ಇದು ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಲಿದೆ.

term plan
param rakshak plan ಯೋಜನೆಯಡಿ 60 ಲಕ್ಷದಿಂದ 100 ಕೋಟಿ ರೂ.ವರೆಗೆ protection plan ಲಭ್ಯವಿದೆ. ಇದರಲ್ಲಿ ಸಾಮಾನ್ಯ ವಿಮೆ, ಅಪಘಾತ ವಿಮೆ, ವಿಕಲಚೇತನ ವಿಮೆಯಿದೆ. ಪಾಲಿಸಿ ಮಾಡಲು 12 ವರ್ಷ ಪ್ರೀಮಿಯಂ ಪಾವತಿಸಿ 100 ವರ್ಷದವರೆಗೆ ವಿಮೆ ಸೌಲಭ್ಯ ದೊರೆಯುವುದು. ಈ ಯೋಜನೆಗೆ ಪಾಲಿಸಿದಾರರು ವಯಸ್ಸಿಗೆ ತಕ್ಕಂತೆ ಪ್ರೀಮಿಯಂ ಮೊತ್ತ ಪಾವತಿಸಬೇಕಾಗುತ್ತದೆ. ಹಣದುಬ್ಬರವನ್ನು ಮೀರಿಸುವಂತಹ ಮಾರ್ಕೆಟ್‌ ರಿಟರ್ನ್ಸ್‌ ಅನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಬೇರೆ ಬೇರೆ ರೀತಿಯ ನಿಫ್ಟಿ, ಮಲ್ಟಿಕ್ಯಾಪ್‌ ಫಂಡ್‌, ಲಾರ್ಜ್‌ ಕ್ಯಾಪ್‌ ಫಂಡ್‌ ಒಳಗೊಂಡಿದೆ.

Pension plan
Fortune guarantee pension plan ಯೋಜನೆಯಲ್ಲಿ 5 ವರ್ಷದಿಂದ 12ವರ್ಷದವರೆಗೆ ಪ್ರೀಮಿಯಂ ಪಾವತಿಸಿ 100 ವರ್ಷದವರೆಗೆ ಗ್ಯಾರಂಟೀಡ್‌ ಪೆನ್ಸನ್‌ ಪಡೆಯಬಹುದಾಗಿದೆ.
Shubh flexi pension planನಲ್ಲಿ ಮೂರು ವರ್ಷದಿಂದ 12 ವರ್ಷದವರೆಗೆ ಪ್ರೀಮಿಯಂ ಪಾವತಿಸಿ, 100 ವರ್ಷದವರೆಗೆ 60 ಶೇ. ಗ್ಯಾರಂಟೀಡ್‌ ಹಾಗೂ 40 ಶೇ. ಮಾರ್ಕೆಟ್‌ ಲಿಂಕ್ಡ್‌ (ಯುಲಿಪ್‌) ರಿಟರ್ನ್ಸ್ ಪಡೆಯಬಹುದಾಗಿದೆ. ಇದರಲ್ಲಿ ಬೇರೆ ಬೇರೆ ರೀತಿಯ ಮಲ್ಟಿಕ್ಯಾಪ್‌ ಫಂಡ್‌, ನಿಫ್ಟಿ ಇಂಡೆಕ್ಸ್‌ ಫಂಡ್‌, ಲಾರ್ಜ್‌ಕ್ಯಾಪ್‌ ಫಂಡ್‌ ಅಳವಡಿಸಲಾಗಿದೆ.‌ ಹೆಚ್ಚಿನ ಮಾಹಿತಿಗಾಗಿ 8073678118 ಸಂಪರ್ಕಿಸಬಹುದಾಗಿದೆ.































error: Content is protected !!
Scroll to Top