ಬೈಲೂರು ಜೂನಿಯರ್‌ ಕಾಲೇಜಿನ ಲಿಝಾ ಬಾರ್ಬೋಝಾಗೆ 624 ಅಂಕ

ಕಾರ್ಕಳ : ಬೈಲೂರು ಸರಕಾರಿ ಜೂನಿಯರ್ ಕಾಲೇಜಿನ ಲಿಝಾ ಬಾರ್ಬೋಝಾ ಅವರು 624 ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಕುಕ್ಕುಂದೂರು ಲ್ಯಾನ್ಸ್‌ಲೆಟ್‌ ಕಿರಣ್‌ ಬಾರ್ಬೋಝಾ ಹಾಗೂ ಲವಿನಾ ಮರಿಯಾ ಪಿಂಟೋ ದಂಪತಿ ಪುತ್ರಿ.











































































error: Content is protected !!
Scroll to Top