ರಾಜೇಶ್ ಪೈ ನಿಧನ

ಕಾರ್ಕಳ : ಕುಕ್ಕುಂದೂರು ಜಯಂತಿನಗರ ನಿವಾಸಿ, ಚಹಾ ಹುಡಿ ವ್ಯಾಪಾರಸ್ಥ ರಾಜೇಶ್‌ ಪೈ (45) ಅವರು ಜ. 15ರಂದು ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.













































































error: Content is protected !!
Scroll to Top