ಕಾರ್ಕಳ : ಜೇಸಿಬಿ ದುರಸ್ತಿ ವೇಳೆ ಅವಘಡ ಸಂಭವಿಸಿ ಕಾರ್ಮಿಕನೋರ್ವ ಸಾವನಪ್ಪಿದ ದುರ್ಘಟನೆ ನ. 13ರಂದು ಮಿಯ್ಯಾರು ಕಂಬಳ ಕ್ರಾಸ್ ಸಮೀಪದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಬಿಹಾರ ಮೂಲದ 23 ವರ್ಷದ ಚಿಂಟು ಮೃತ ದುರ್ದೈವಿ. ಜೇಸಿಬಿ ರಿಪೇರಿ ಮಾಡುತ್ತಿದ್ದಾಗ ಹೈಡ್ರಾಲಿಕ್ ಮೆಷಿನ್ ಕಟ್ ಆಗಿ ಜೇಸಿಬಿಯ ಮುಂಭಾಗ ಮೈಮೇಲೆ ಬಿದ್ದಿದೆ ಎನ್ನಲಾಗುತ್ತಿದೆ.
ಜೇಸಿಬಿ ದುರಸ್ತಿ ವೇಳೆ ಅವಘಡ – ಕಾರ್ಮಿಕ ಸಾವು

November 13, 2025 / By
newskarkala desk



