ಇರ್ವತ್ತೂರು ವಿದ್ಯಾರ್ಥಿ ಅಂಕಿತ್‌ ರಾಜ್ಯಮಟ್ಟಕ್ಕೆ

ಕಾರ್ಕಳ : 14ರ ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತ್ತೂರು ಇಲ್ಲಿನ ವಿದ್ಯಾರ್ಥಿ ಅಂಕಿತ್ ರಾಜ್ಯ ಮಟ್ಟಕೆ ಆಯ್ಕೆಯಾಗಿದ್ದಾರೆ. ಇರ್ವತ್ತೂರಿನ ಮಲಿಯಾಳಿಕಟ್ಟೆ ನಾರಾಯಣ ಮತ್ತು ಶೋಭಾ ದಂಪತಿ ಪುತ್ರನಾಗಿರವ ಅಂಕಿತ್‌ಗೆ ದೈಹಿಕ ಶಿಕ್ಷಣ ಶಿಕ್ಷಕ ಆನಂದ್ ಪೂಜಾರಿ ತರಬೇತಿ ನೀಡಿರುತ್ತಾರೆ.































































































error: Content is protected !!
Scroll to Top