ಆರ್ಥಿಕ ನೆರವಿಗಾಗಿ ಮನವಿ

ಕಾರ್ಕಳ : ನಲ್ಲೂರು ಗ್ರಾಮದ ಕೇರಮನೆ ಲಕ್ಮೀ ಪೂಜಾರ್ತಿ (64) ಎಂಬವರು ಮಯಸ್ಥೇನಿಯ ಗ್ರೇವಿಸ್ ಎಂಬ ರೋಗದಿಂದ ಬಳಲುತ್ತಿದ್ದು, ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ 2 ಲಕ್ಷ ರೂ. ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗಾಗಿ 3 ಲ. ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಲಕ್ಷ್ಮೀ ಪೂಜಾರ್ತಿ ಅವರ ಕುಟುಂಬ ಆರ್ಥಿಕ ನೆರವಿಗಾಗಿ ಮನವಿ ಮಾಡಿಕೊಂಡಿದೆ.

Vishwanath
A/no 520101233845646
Ifsc UBIN0901482
Mb no- 8722411643































































































error: Content is protected !!
Scroll to Top