ಕಾರ್ಕಳ : ಮೈಸೂರಿಗೆ ಕೆಲಸದ ನಿಮಿತ್ತ ಹೋದ ಮುಡಾರಿನ ವ್ಯಕ್ತಿಯೊಬ್ಬರು ಕಾಣೆಯಾದ ಕುರಿತು ಅವರ ಹೆಂಡತಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಡಾರಿನ ವಿಜಯ(50) ಎಂಬವರ ಗಂಡ ಪ್ರಕಾಶ್ ಜ.8ರಂದು ಕೆಲಸದ ನಿಮಿತ್ತ ಮೈಸೂರಿಗೆಂದು ಹೋದವರು ವಾಪಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೈಸೂರಿಗೆಂದು ಹೋದ ವ್ಯಕ್ತಿ ನಾಪತ್ತೆ

January 11, 2025 / By
Newskarkala Desk






























