ಕಾರ್ಕಳ : ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಚಾವಡಿ ಅರಮನೆಯ ಎನ್. ಸುಂದರರಾಮ ಹೆಗ್ಡೆ (89) ಅವರು ಡಿ. 27ರಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ ಸರಳ ಹೆಗ್ಡೆ, ಪುತ್ರ ಎನ್. ಸುಹಾಸ್ ಹೆಗ್ಡೆ ಅವರನ್ನು ಅಗಲಿದ್ದಾರೆ.
ನಂದಳಿಕೆ ಚಾವಡಿ ಅರಮನೆಯ ಎನ್. ಸುಂದರರಾಮ ಹೆಗ್ಡೆ ನಿಧನ





































