ನಿಟ್ಟೆ ಜಸ್ಟೀಸ್ ಕೆ. ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕರಾಗಿ ಡಾ. ಸುಧೀರ್ ಎಂ.

ಕಾರ್ಕಳ : ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆ ಜಸ್ಟೀಸ್ ಕೆ. ಎಸ್. ಹೆಗ್ಡೆ ಉದ್ಯಮಾಡಳಿತ (ಎಂ.ಬಿ.ಎ) ಸಂಸ್ಥೆಯ ನಿರ್ದೇಶಕರಾಗಿ ಡಾ. ಸುಧೀರ್ ಎಂ. ಅಧಿಕಾರ ಸ್ವೀಕರಿಸಿದರು. ಇವರು ಇದೇ ಸಂಸ್ಥೆಯ ಪ್ರಥಮ ವರ್ಷದ ಬ್ಯಾಚ್ ಹಳೆ ವಿದ್ಯಾರ್ಥಿ. 24 ವರ್ಷಗಳ ಅಧ್ಯಾಪನ, ಸಂಶೋಧನಾ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಡಾ. ಸುಧೀರ್ ಎಂ. ತನ್ನ ಎಂ.ಬಿ.ಎ ಮಾರ್ಕೆಟಿಂಗ್, ಸ್ಟ್ರಾಟೆಜಿ, ಸಿಎಸ್‌ಆರ್ ಮತ್ತು ಗ್ರಾಹಕರ ವರ್ತನೆಗೆ ಸಂಬಂಧಿಸಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೆ ತರಬೇತುದಾರರಾಗಿಯೂ ಗುರುತಿಸಿಕೊಂಡಿದ್ದಾರೆ.



































































































error: Content is protected !!
Scroll to Top