ಜ. 22 : ಬಜಗೋಳಿಯಲ್ಲಿ ರಾಮ ವೈಭವ – ಕುಣಿತಾ ಭಜನಾ ಸ್ಪರ್ಧೆ

ಕಾರ್ಕಳ : ಶ್ರೀ ರಾಮೋತ್ಸವ ಪ್ರಯುಕ್ತ ಬಜಗೋಳಿ ದಿಡಿಂಬಿರಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಮತ್ತು ಶ್ರೀ ರಾಮೋತ್ಸವ ಆಚರಣಾ ಸಮಿತಿ ಬಜಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಜ. 22 ರಂದು ಬೆಳಿಗ್ಗೆ 11 ಗಂಟೆಯಿಂದ ಬಜಗೋಳಿ ದಿಡಿಂಬಿರಿಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಕುಣಿತಾ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಬಹುಮಾನ :
ಪ್ರಥಮ – 12,000 ರೂ. ನಗದು
ದ್ವಿತೀಯ – 10,000 ರೂ. ನಗದು
ತೃತೀಯ – 8,000 ರೂ. ನಗದು
ಚತುರ್ಥ – 6,000 ರೂ. ನಗದು
ಪಂಚಮ – 4,000 ರೂ. ನಗದು

ಸೂಚನೆ
ಮೊದಲು ಹೆಸರು ನೋಂದಾಯಿಸಿದ ಮತ್ತು ಬೆಳಿಗ್ಗೆ 11 ಗಂಟೆಗೆ ನಡೆಯುವ ಹನುಮಾನ್‌ ಚಾಲಿಸ್‌ ಕಾರ್ಯಕ್ರಮಲ್ಲಿ ಭಾಗವಹಿಸುವ 20 ಕುಣಿತಾ ಭಜನಾ ತಂಡಗಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗಾಗಿ 9611457603 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































































error: Content is protected !!
Scroll to Top