ಕಾರ್ಕಳ : ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ನಡೆದ 20ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳ ಸಂಜೆ 6.30ರ ವೇಳೆಗೆ ಸಮಾಪ್ತಿಗೊಂಡಿತು. ಕಂಬಳ ಕೂಟದಲ್ಲಿ ಒಟ್ಟು 230 ಜತೆ ಕೋಣಗಳು ಭಾಗವಹಿಸಿತು.
ಫಲಿತಾಂಶ
ಕನಹಲಗೆ
ಪ್ರಥಮ : ಬಾರ್ಕೂರು ಶಾಂತರಾಮ್ ಶೆಟ್ಟಿ
6.5 ನಿಶಾನೆಗೆ ನೀರು ಹಾಯಿಸುವಿಕೆ

ಹಗ್ಗ ಹಿರಿಯ
ಪ್ರಥಮ – ನಂದಳಿಕೆ ಶ್ರೀಕಾಂತ್ ಭಟ್ – ಎ (ಓಡಿಸಿದವರು – ಬಂಬ್ರಾಣಬೈಲು ವಂದಿತ್ ಶೆಟ್ಟಿ) ಕೋಣಗಳು
ದ್ವಿತೀಯ – ಕೊಳಕೆ ಇರ್ವತ್ತೂರು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ – ಎ (ಕೊಳಕೆ ಆನಂದ್) ಕೋಣಗಳು
ಹಗ್ಗ ಕಿರಿಯ
ಪ್ರಥಮ – ನೆಕ್ಲಾಜೆ ಗುತ್ತು ಸುನಿಲ್ ಕುಮಾರ್ ಕೋಣಗಳು (ಓಡಿಸಿದವರು : ಬೈಂದೂರು ಮಂಜುನಾಥ)
ದ್ವಿತೀಯ – ಬೆಳುವಾಯಿ ಪೆರಾಡಿ ಪುತ್ತಿಗೆ ಗುತ್ತು ದಿನಕರ ಶೆಟ್ಟಿ (ಕಾವುರುತೋಟ ಸುದರ್ಶನ್)
ಅಡ್ಡ ಹಲಗೆ
ಪ್ರಥಮ – ಬೋಳಾರ ತ್ರಿಶಾಲ್ ಕೆ. ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ)
ದ್ವಿತೀಯ – ನಾರಾವಿ ರಕ್ಷಿತ್ ಯುವರಾಜ್ ಜೈನ್ (ಭಟ್ಕಳ ಹರೀಶ್)
ನೇಗಿಲು ಹಿರಿಯ
ಪ್ರಥಮ – ಬೋಳದಗುತ್ತು ಸತೀಶ್ ಶೆಟ್ಟಿ (ಬಾರಾಡಿ ನತೇಶ್)
ದ್ವಿತೀಯ – ಹೊಸ್ಮಾರು ಸೂರ್ಯ ಶ್ರೀ ರತ್ನಾ ಸದಾಶಿವ ಶೆಟ್ಟಿ ಶೆಟ್ಟಿ (ಮಂಜುನಾಥ ದೇವಾಡಿಗ )
ನೇಗಿಲು ಕಿರಿಯ
ಪ್ರಥಮ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ (ಓಡಿಸಿದವರು: ಸ್ವರೂಪ್ )
ದ್ವಿತೀಯ – ಜೈ ತುಳುನಾಡ್ ಕಕ್ಯಪದವು ಪುನ್ಕೆದಡಿ ಸನತ್ ಭಂಡಾರಿ (ಕಕ್ಯಪದವು ಪೆಂರ್ಗಾಲು
ಕೃತಿಕ್ ಗೌಡ)ಕೋಣಗಳು


































