ಕಾರ್ಕಳ : ಮಂಗಳೂರಿನ ಲಾಲ್‌ಭಾಗ್ ಯು.ಎಸ್. ಮಲ್ಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಹಿರ್ಗಾನ ಸೈಂಟ್ ಮರಿಯ ಗೊರಟ್ಟಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರಥಮ್ ಶೆಟ್ಟಿ ಅವರು ಎರಡು ಚಿನ್ನದ ಪದಕ ಪಡೆದಿದ್ದಾರೆ. ಇವರು ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರ. ಪ್ರಥಮ್ ಅವರಿಗೆ ಸುರೇಶ್ ಕಾರ್ಕಳ ಅವರು ತರಬೇತಿ ನೀಡಿರುತ್ತಾರೆ.
ಟೆಕ್ವಾಂಡೋ : ಗೊರಟ್ಟಿ ಶಾಲಾ ವಿದ್ಯಾರ್ಥಿ ಪ್ರಥಮ್ ಶೆಟ್ಟಿಗೆ ಚಿನ್ನದ ಪದಕ




































