ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿ
KSOU : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನ ಜುಲೈ ಆವೃತ್ತಿಯ ವಿವಿಧ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ :30-09-2023,

RRCCR : ಸೆಂಟ್ರಲ್ ರೈಲ್ವೆಯಲ್ಲಿ ಅಪ್ರೆಂಟಿಸ್‌ ಹುದ್ದೆಗಳು, ವಿದ್ಯಾರ್ಹತೆ: ಐಟಿಐ, ಕೊನೆಯ ದಿನಾಂಕ :28-09-2023.

KPSC : ವಾಣಿಜ್ಯ ತೆರಿಗೆ ಪರೀಕ್ಷಕರ ಹುದ್ದೆಗಳು. ವಿದ್ಯಾರ್ಹತೆ : ಪದವಿ ಕೊನೆಯ ದಿನಾಂಕ: 30-09-2023,

KMF : ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಪದವಿ/ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 04-10-2023.

ಪ್ರಧಾನ ಮತ್ತು ಸತ್ರ ನ್ಯಾಯಾಲಯ, ಹಾಸನದಲ್ಲಿ ಆದೇಶ ಜಾರಿಕಾರ ಹುದ್ದೆಗಳು ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ :03-10-2023.

SSC: ಕೇಂದ್ರೀಯ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ, ಕೊನೆಯ ದಿನಾಂಕ: 30-09-2023

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-(KSET) 2023ಕ್ಕೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 30-09-2023,

SBI : ಪ್ರೋಬೆಷನರಿ ಆಫೀಸರ್ ಹುದ್ದೆಗಳು, ವಿದ್ಯಾರ್ಹತೆ: ಪದವಿ, ಕೊನೆಯ ದಿನಾಂಕ: 27-09-2023.

RBI : 450 ಆಸಿಸ್ಟೆಂಟ್ ಹುದ್ದೆಗಳು, ವಿದ್ಯಾರ್ಹತೆ: ಪದವಿ, ಕೊನೆಯ ದಿನಾಂಕ: 04-10-2023.

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ, ಆಸಿಸ್ಟೆಂಟ್ ಜನರಲ್ ಮ್ಯಾನೇಜರ್, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ, ಡ್ರೈವರ್ ಮತ್ತು ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ: ಸ್ನಾತ್ತಕೋತ್ತರ ಪದವಿ ಪದವಿ/ ಎಸ್.ಎಸ್‌. ಎಲ್.ಸಿ, ಕೊನೆಯ ದಿನಾಂಕ:16-10-2023,

IDBI: ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು, ವಿದ್ಯಾರ್ಹತೆ: ಪದವಿ. ಕೊನೆಯ ದಿನಾಂಕ:30-09-2023,

ವಿದ್ಯಾರ್ಥಿವೇತನ
2023-24 ನೇ ಸಾಲಿನ ಬಿ.ಎಡ್ ಮತ್ತು ಡಿ.ಎಡ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 21-09-2023.

2023ನೇ ಸಾಲಿನ ಪಿಯುಸಿ/ಪದವಿ/ಸ್ನಾತ್ತಕೋತ್ತರ ಪದವಿಗಳಲ್ಲಿ ಶೇ.60 ಅಂಕ ಗಳಿಸಿದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ) ಪ್ರೋತ್ಸಾಹ ಆಹ್ವಾನ. ಕೊನೆಯ ದಿನಾಂಕ : 31-12-2023.

2023-24ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ಕೊನೆಯ ದಿನಾಂಕ: 20-10-2023

ವಿದ್ಯಾರ್ಥಿನಿಲಯ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ(ವೃತ್ತಿಪರ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 11-10-2023.







































































error: Content is protected !!
Scroll to Top