ಕಾರ್ಕಳ : ಮೂರುಮಾರ್ಗ ಬಳಿಯ ಸುನಿತಾ ಕ್ಲಿನಿಕ್‌ನ ದಂತ ವೈದ್ಯ, ಕಾರ್ಕಳ ಮಾರ್ಕೆಟ್ ರಸ್ತೆ ನಿವಾಸಿ ಡಾ. ಸುರೇಶ್ ಹೆಗ್ಡೆ (56) ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಮೃತರು ಪತ್ನಿ ದಂತ ವೈದ್ಯೆ ಡಾ. ಸುಮನಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಡಾ. ಸುರೇಶ್ ಹೆಗ್ಡೆ ಹೃದಯಾಘಾತದಿಂದ ನಿಧನ

June 4, 2023 / By
Newskarkala Desk


































