ಕ್ರೈಸ್ಟ್‌ಕಿಂಗ್‌ : ರಾಷ್ಟ್ರಮಟ್ಟದ ಜೆಇಇ ಬಿ-ಪ್ಲಾನಿಂಗ್‌ನಲ್ಲಿ ಶೈನಿ ಅಸ್ಮಾ ಸಾಲ್ಡಾನ್ಹಗೆ 149ನೇ ರ‍್ಯಾಂಕ್

ಕಾರ್ಕಳ: ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಜೆಇಇ ಬಿ -ಪ್ಲಾನಿಂಗ್‌ನಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶೈನಿ ಅಸ್ಮಾ ಸಾಲ್ಡಾನ್ಹ ಅಖಿಲ ಭಾರತೀಯ ಮಟ್ಟದಲ್ಲಿ 149 ನೇ ರ‍್ಯಾಂಕ್ ಪಡೆದಿದ್ದಾರೆ. ಜೆಇಇ ಬಿ-ಆರ್ಕ್‌ ನಲ್ಲಿ ರಾಷ್ಟ್ರಮಟ್ಟದಲ್ಲಿ 504 ನೇ ರ‍್ಯಾಂಕ್ ಪಡೆದಿದ್ದಾಳೆ.

































































































error: Content is protected !!
Scroll to Top