ಕಾರ್ಕಳದಲ್ಲಿ ಫಲಿತಾಂಶದ ಕಾವಿಗೆ ತಂಪೆರೆದ ಮಳೆ

ಅರ್ಧ ತಾಸು ಧಾರಾಕಾರ ಮಳೆ

ಕಾರ್ಕಳ : ಮತ ಎಣಿಕೆ ಪ್ರಗತಿಯಾಗುತ್ತಿದ್ದಂತೆ ಕಾರ್ಕಳದಲ್ಲಿ ಧಾರಾಕಾರ ಮಳೆಯಾಗಿ ಫಲಿತಾಂಶದ ಕಾವನ್ನು ತುಸು ಕಡಿಮೆ ಮಾಡಿತು. ಬೆಳಗ್ಗೆ 10.30ಗೆ ಶುರುವಾದ ಮಳೆ ಸುಮಾರು ಅರ್ಧ ತಾಸು ಸುರಿಯಿತು. ಗುಡುಗು ಸಿಡಿಲು ಮಿಂಚಿನ ರಗಳೆಯಿಲ್ಲದ ಧಾರಾಕಾರ ಮಳೆ ಭೂಮಿಗೆ ತಂಪೆರೆದಿದೆ.

















































error: Content is protected !!
Scroll to Top