ಕಾರ್ಕಳ : ಕಾರ್ಕಳ ಮ್ಯೂಸಿಕ್ ಅಕಾಡೆಮಿ ವತಿಯಿಂದ ಅತೀ ಶೀಘ್ರದಲ್ಲಿ ಕೊಳಲು ವಾದನ ತರಬೇತಿ ಆರಂಭಗೊಳ್ಳಲಿದೆ. ಈಗಾಗಲೇ ಈ ಅಕಾಡೆಮಿಯಲ್ಲಿ ಪಿಯಾನೋ, ಗೀಟಾರ್ ಮತ್ತು ವಯೋಲಿನ್ ತರಬೇತಿ ನಡೆಯುತ್ತಿದೆ. ಆಸಕ್ತ ವಿದ್ಯಾರ್ಥಿಗಳು 7975785998 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಕಾರ್ಕಳ ಮ್ಯೂಸಿಕ್ ಅಕಾಡೆಮಿ ವತಿಯಿಂದ ಕೊಳಲು ವಾದನ ತರಬೇತಿ
























