ಆಮ್‌ ಆದ್ಮಿ ಪಕ್ಷದಿಂದ ಡೇನಿಯಲ್‌ ನಾಮಪತ್ರ ಸಲ್ಲಿಕೆ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಆಮ್‌ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಡೇನಿಯಲ್‌ ರೇಂಜರ್‌ ಏ. 19ರಂದು ಚುನಾವಣಾಧಿಕಾರಿ ಮದನ್‌ ಮೋಹನ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕೋಶಾಧಿಕಾರಿ ದಯಾನಂದ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಕುಲಾಲ್‌, ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಭಾಕರ ಪೂಜಾರಿ, ಜಿಲ್ಲಾ ಪ್ರತಿನಿಧಿ ದೀಪಕ್‌ ಡಿಮೆಲ್ಲೋ, ಸುಲೋಮ್‌ ಅಲ್ವಾರಿಸ್‌ ಮೆಲ್ವಿನ್‌ ಮೆನೆಜಸ್‌, ನಿತೀಶ್‌ ಕುಮಾರ್‌, ಸಿರಿಲ್‌ ಪಿಂಟೋ, ಜೆರಾಲ್ಡ್‌ ಸೆರಾವೋ, ನವೀನ್‌ ಪಿರೇರಾ, ರಹೀಂ ಮತ್ತು ಪ್ರವೀಣ್‌ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

















































error: Content is protected !!
Scroll to Top