ಉದ್ಯೋಗ ಮಾಹಿತಿ
KPSC: ಲೆಕ್ಕ ಪತ್ರ ಇಲಾಖೆಯಲ್ಲಿ 242 ಲೆಕ್ಕ ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ : ಬಿ.ಕಾಂ, ಬಿ.ಬಿ.ಎ. ಪದವಿಯಾಗಿರಬೇಕು, ಕೊನೆಯ ದಿನಾಂಕ :23-04-2023
KPSC: 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳು ವಿದ್ಯಾರ್ಹತೆ : ವಾಣಿಜ್ಯ ವಿಷಯದಲ್ಲಿ ಪಿಯುಸಿಯಾಗಿರಬೇಕು. ಕೊನೆಯ ದಿನಾಂಕ :23-04-2023
KPSC: ಸಹಕಾರ ಸಂಘಗಳ ಇಲಾಖೆಯಲ್ಲಿ ಸಹಕಾರ ನಿರೀಕ್ಷಕರ ಹುದ್ದೆಗಳು, ವಿದ್ಯಾರ್ಹತೆ: ಕೃಷಿ ವಿಷಯದಲ್ಲಿ ಪದವಿಯಾಗಿರಬೇಕು, ಕೊನೆಯ ದಿನಾಂಕ: 30-04-2023

CRPF: 9212 ಕಾನ್ ಸ್ಟೇಬಲ್ ಹುದ್ದೆಗಳು (ಟೆಕ್ನಿಕಲ್ & ಟ್ರೇಡ್ಸ್ ಮ್ಯಾನ್ ), ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. + ಐಟಿಐ + ಸೇವಾ ಮನೋಭಾವವಿರಬೇಕು. ಕೊನೆಯ ದಿನಾಂಕ: 24-04-2023
KMF : ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ವಿವಿಧ ಹುದ್ದೆಗಳು, ವಿದ್ಯಾರ್ಹತೆ : ಪದವಿ/ ಸ್ನಾತಕೋತ್ತರ ಪದವಿ/ಬಿ.ಇ / ಐಟಿಐ / ಡಿಪ್ಲೋಮಾ. ಕೊನೆಯ ದಿನಾಂಕ:17-04-2023,
ಕರ್ನಾಟಕ ಹೈಕೋರ್ಟ್‌ನಲ್ಲಿ 37 ಡ್ರೈವರ್ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ + ವಾಹನ ಪರವಾನಗಿ ಹೊಂದಿರಬೇಕು + 5 ವರ್ಷ ಸೇವಾನುಭವವಿರಬೇಕು. ಕೊನೆಯ ದಿನಾಂಕ: 06-04-2023.
CET-2023-24ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 05-04-2023.
NEET: 2023-24 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 06-04-2023,
CSIR UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (CSIR UGC-NET) 2022 – 23 ಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ : 10-04-2023
CENTRAL BANK OF INDIA : 5000 ಆಪ್ರೆಂಟಿಸ್ ಹುದ್ದೆಗಳು, ವಿದ್ಯಾರ್ಹತೆ: ಯಾವುದೇ ಪದವಿ, ಕೊನೆಯ ದಿನಾಂಕ 03-04-2023
2023-24ನೇ ಸಾಲಿನ ಆರ್.ಟಿ.ಇ.(ಉಚಿತ ಶಿಕ್ಷಣ) ಪ್ರವೇಶಾತಿಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 20-04-2023
ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 15-04-2023.
2022-23ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.
























