ಅಸ್ವಸ್ಥಗೊಂಡು ಎರಡು ತಿಂಗಳ ಮಗು ಸಾವು

ಅಜೆಕಾರು : ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ಮಾರ್ಲಿ ದರ್ಖಾಸು ಮನೆಯ ಪ್ರಸನ್ನ ಎಂಬವರ 2 ತಿಂಗಳ ಮಗು ಪ್ರದ್ವಿತ್‌ ಉಸಿರುಕಟ್ಟಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ.
ಭಾನುವಾರ ಮಗು ಕಫ ಜಾಸ್ತಿಯಾಗಿ ಅಸ್ವಸ್ಥಗೊಂಡಾಗ ಕಾರ್ಕಳದ ಡಾ.ಟಿ.ಎಂ.ಎ ಪೈ ರೋಟರಿ ಆಸ್ವತ್ರೆಗೆ ಕರೆದೊಯ್ದಿದ್ದರು. ಮರುದಿನ ಮಗುವಿನ ಸ್ಥಿತಿ ಉಲ್ಭಣಿಸಿ ಉಸಿರುಕಟ್ಟಿಂತೆ ಆದಾಗ ಮರಳಿ ಅದೇ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.































error: Content is protected !!
Scroll to Top