ವೀಡಿಯೊ ವೈರಲ್ ಆದ ಬಳಿಕ ಹಿಟ್ಟಿಗೆ ಉಗುಳುತ್ತಿದ್ದ ಅಡುಗೆಯವ ಸೆರೆ
ಗಾಜಿಯಾಬಾದ್: ರಸ್ತೆ ಬದಿಯ ಉಪಹಾರ ಗೃಹದಲ್ಲಿ ಚಪಾತಿಯ ಹಿಟ್ಟಿಗೆ ಉಗುಳುತ್ತಿದ್ದ ಅಡುಗೆಯವನನ್ನು ಪೊಲೀಸರು ಬಂಧಿಸಿದ್ದಾರೆ.
ಚಪಾತಿ ಮಾಡುವ ವ್ಯಕ್ತಿ ಹಿಟ್ಟಿಗೆ ಉಗುಳುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸೆರೆಯಾದ ವ್ಯಕ್ತಿಯನ್ನು ಬಿಹಾರದ ನಾಸಿರುದ್ದೀನ್ ಎಂದು ಗುರುತಿಸಲಾಗಿದೆ.
























