ಹೆಬ್ರಿ : ಹಸುವೊಂದು ಅಡ್ಡ ಬಂತೆಂದು ಚಾಲಕ ಅದನ್ನು ತಪ್ಪಿಸಲು ಹೋಗಿ ಓಮ್ನಿ ಕಾರು ಹೊಂಡಕ್ಕೆ ಬಿದ್ದ ಘಟನೆ ಹೆಬ್ರಿ ಎಸ್‌ಆರ್ ಶಾಲಾ ಬಳಿ ಜ. 10ರಂದು ನಡೆದಿದೆ. ಮಣಿಪಾಲದಿಂದ ಹರಿಹರ ಕಡೆಗೆ ಹೋಗುತ್ತಿದ್ದ ಓಮ್ನಿ ದುರಂತಕ್ಕೀಡಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೆಬ್ರಿ : ಓಮ್ನಿ ಕಾರಿಗೆ ಅಡ್ಡ ಬಂದ ಹಸು

January 11, 2023 / By
newskarkala desk





















