ಬೆಂಗಳೂರು : ಹೆಸರಾಂತ ಕನ್ನಡದ ಹಾಸ್ಯ ನಟ ಮೋಹನ್ ಜುನೇಜ ಅವರು ಅಲ್ಪಕಾಲದ ಅಸೌಖ್ಯದಿಂದ ಮೇ 7ರ ಬೆಳಿಗ್ಗೆ ನಿಧನ ಹೊಂದಿದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಕನ್ನಡದ ನೂರಾರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಜುನೆಜೋ ವಟಾರ ಧಾರಾವಾಹಿ, ಚೆಲ್ಲಾಟ ಸಿನೆಮಾದ ಪಾತ್ರಗಳಿಂದ ಭಾರೀ ಜನಪ್ರಿಯರಾಗಿದ್ದರು. ಕೆಜಿಎಫ್ -2 ಚಿತ್ರದಲ್ಲೂ ಅವರ ಪಾತ್ರವು ಸಿನಿಪ್ರಿಯರ ಮನ ಗೆದ್ದಿತ್ತು.
Recent Comments
ಕಗ್ಗದ ಸಂದೇಶ
on