ಕುಕ್ಕುಂದೂರು ಕೆ.ಎಂ.ಇ.ಎಸ್.ನ ಮೋಹಿತ್ ಶೆಣೈ ,ಪ್ರಣಮ್ಯ ಶೆಟ್ಟಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ :ಕುಕ್ಕುಂದೂರಿನ ಕೆ.ಎಂ.ಇ.ಎಸ್ ಶಿಕ್ಷಣಸಂಸ್ಥೆಯ 8ನೆಯ ತರಗತಿಯ ಮೋಹಿತ್ ಶೆಣೈ ಮತ್ತು
ಪ್ರಥಮ ಪಿಯುಸಿಯ ಪ್ರಣಮ್ಯ ಶೆಟ್ಟಿ ಅವರು ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ
ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

































































error: Content is protected !!
Scroll to Top