ಅತ್ತೂರು ಚರ್ಚ್ ರೆಕ್ಟರ್ ಫಾ. ಅಲ್ಬನ್ಸ್ ಡಿ’ಸೋಜಾ ಅವರ ತಾಯಿ ಥೆರೆಸಾ ಡಿ’ಸೋಜಾ ನಿಧನ November 19, 2021 / By newskarkala desk ಕಾರ್ಕಳ : ಅತ್ತೂರು ಚರ್ಚ್ ರೆಕ್ಟರ್ ಫಾ. ಅಲ್ಬನ್ಸ್ ಡಿ’ಸೋಜಾ ಅವರ ತಾಯಿ ಥೆರೆಸಾ ಡಿ’ಸೋಜಾ (81) ಅವರು ನ. 19ರಂದು ಶಂಕರಪುರದ ಸ್ವಗೃಹದಲ್ಲಿ ನಿಧನ ಹೊಂದಿದರು. ನ. 20 ರಂದು 3:30 ಗಂಟೆಗೆ ಶಂಕರಪುರ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram