ಉಡುಪಿ : ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಅವರನ್ನು ಸರಕಾರ ವರ್ಗಾವಣೆ ಮಾಡಿ, ದಾವಣಗೆರೆ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗೆ ನೇಮಿಸಿದೆ. ಇವರ ಸ್ಥಾನಕ್ಕೆ ಚಿತ್ರದುರ್ಗದಲ್ಲಿ ಎಡಿಸಿಯಾಗಿದ್ದ ಬಾಲಕೃಷ್ಣಪ್ಪ ಅವರನ್ನು ನಿಯೋಜಿಸಲಾಗಿದೆ. ಸದಾಶಿವ ಪ್ರಭು ಅವರು ಕಾರ್ಕಳ ತಾಲೂಕು ಕಡ್ತಲದವರು.
ಎಡಿಸಿ ಸದಾಶಿವ ಪ್ರಭು ವರ್ಗಾವಣೆ

November 19, 2021 / By
newskarkala desk

































