ಬೆಳ್ಮಣ್‌ : ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕನ್ನಡ ಕಲರವ

ಕಾರ್ಕಳ : ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ವಿಶೇಷ ಕಾರ್ಯಕ್ರಮ ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಷನಲ್ ಸ್ಕೂಲ್ ಬೆಳ್ಮಣ್‌ ಕಾರ್ಕಳ ಇಲ್ಲಿ ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರಿಂದ ಕನ್ನಡ ಕಲರವ ಮೂಡಿಬಂತು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರಿಂದ ಕನ್ನಡ ಗೀತಗಾಯನವೂ ಸುಮಧುರವಾಗಿ ಮೂಡಿ ಬಂತು.

ಶಾಲಾ ಪ್ರಾಂಶುಪಾಲ ಭುಜಂಗ ಪಿ. ಶೆಟ್ಟಿ ಶುಭಹಾರೈಸಿದರು.







































































error: Content is protected !!
Scroll to Top