ಬಾಲಾಜಿ ಅಯ್ಯಪ್ಪ ಮಂದಿರದಲ್ಲಿ ಲಕ್ಷಾರ್ಚನೆ December 26, 2020 / By Newskarkala Desk ಕಾರ್ಕಳ : ಕುಂಟಲ್ಪಾಡಿ ಶ್ರೀ ಬಾಲಾಜಿ ಅಯ್ಯಪ್ಪ ಮಂದಿರದಲ್ಲಿ ಡಿ. 26ರಂದು ಹೂ ತುಳಸಿದಳದಿಂದ ಲಕ್ಷಾರ್ಚನೆ ನಡೆಯಿತು. ಅಪರಾಹ್ನ ಶನಿಪೂಜೆ, ಭಜನಾಮಂಗಲೋತ್ಸವ ಜರಗಿತು. ಡಿ. 27ರಂದು ಬೆಳಿಗ್ಗೆ 6 ಗಂಟೆಗೆ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ನೆರವೇರಲಿದೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram