Wednesday, October 27, 2021
spot_img
Homeದೇಶಸಿನೇಮಾ ತಾಣಗಳು, ಡಿಜಿಟಲ್‌ ಸುದ್ದಿ ತಾಣಗಳು ಇನ್ನು ಮಾಹಿತಿ ಮತ್ತು ಪ್ರಸಾರ ಖಾತೆಯ ಸುಪರ್ದಿಗೆ

ಸಿನೇಮಾ ತಾಣಗಳು, ಡಿಜಿಟಲ್‌ ಸುದ್ದಿ ತಾಣಗಳು ಇನ್ನು ಮಾಹಿತಿ ಮತ್ತು ಪ್ರಸಾರ ಖಾತೆಯ ಸುಪರ್ದಿಗೆ

ದಿಲ್ಲಿ, ನ.11 : ಆನ್‌ ಲೈನ್‌ ಸಿನೇಮಾಗಳು, ಆಡಿಯೋ ವಿಶುವಲ್‌ ಕಾರ್ಯಕ್ರಮಗಳು ಹಾಗೂ ಅನ್‌ ಲೈನ್‌ ಡಿಜಿಟಲ್‌ ಸುದ್ದಿ ತಾಣಗಳನ್ನು ಮಾಹಿತಿ ಮತ್ತು ಪ್ರಸಾರ ಖಾತೆಯ ವ್ಯಾಪ್ತಿಗೆ ತರುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ.
ರಾಷ್ಟ್ರಪತಿಯವರು ನ.9ರಂದು ಈ ಆದೇಶಕ್ಕೆ ಸಹಿ ಹಾಕಿದ್ದು, ಇನ್ನು ಮುಂದೆ ಎಲ್ಲ ಆನ್‌ ಲೈನ್‌ ಸುದ್ದಿಗಳು ಪ್ರಕಾಶ್‌ ಜಾವ್ಡೇಕರ್‌ ಆವರ ಕೈಯಲ್ಲಿರುವ ಮಾಹಿತಿ ಮತ್ತು ಪ್ರಸಾರ ಖಾತೆಯ ವ್ಯಾಪ್ತಗೊಳಪಡಲಿದೆ.
ನೆಟ್‌ಫಿಕ್ಸ್‌, ಅಮೆಜಾನ್‌ ಪ್ರೈಮ್‌ ವೀಡಿಯೋ, ಹಾಟ್‌ ಸ್ಟಾರ್‌ ಇತ್ಯಾದಿ ಸಿನೇಮಾ ಪ್ರದರ್ಶನ ಆನ್‌ಲೈನ್‌ ತಾಣಗಳು ಇನ್ನು ಈ ಖಾತೆಯ ಉಸ್ತುವಾರಿಯಲ್ಲಿರುತ್ತವೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!