Wednesday, October 27, 2021
spot_img
Homeಸ್ಥಳೀಯ ಸುದ್ದಿನಾಳೆ ಕಾರ್ಕಳದಲ್ಲಿ ವಿದ್ಯುತ್‌ ಪೂರೈಕೆ ವ್ಯತ್ಯಯ

ನಾಳೆ ಕಾರ್ಕಳದಲ್ಲಿ ವಿದ್ಯುತ್‌ ಪೂರೈಕೆ ವ್ಯತ್ಯಯ

no power supplyರ್ಕಳ, ನ.9: ಕಾರ್ಕಳ ಉಪ ವಿದ್ಯುತ್‌ ಕೇಂದ್ರದಲ್ಲಿ ಪಿ.ಟಿ.ಯನ್ನು ದುರಸ್ತಿ ಪಡಿಸುವ ಕಾಮಗಾರಿ ಹಾಗೂ ನಿರ್ವಹಣಾ ಕೆಲಸಗಳು ಇರುವುದರಿಂದ ಮಂಗಳವಾರ (ನ.10) ಹಲವೆಡೆ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಲಿದೆ. ಫೀಡರ್‌ಗಳಲ್ಲಿ ವಿದ್ಯುತ್‌ ಪೂರೈಕೆ ಇಲ್ಲದಿರುವುದರಿಂದ ಅಜೆಕಾರು, ಎಣ್ಣೆಹೊಳೆ, ಶಿರ್ಲಾಲು, ಬೈಲೂರು, ಹಿರ್ಗಾನ, ಪಳ್ಳಿ- ನಿಂಜೂರು, ನಕ್ರೆ, ಕಾಬೆಟ್ಟು, ತೆಳ್ಳಾರು, ಮುಂಡ್ಲಿ, ಜಾರ್ಕಳ, ಬಂಡಿಮಠ, ಕಲ್ಲೊಟ್ಟೆ, ಪತ್ತೊಂಜಿಕಟ್ಟೆ, ಟಿಎಂಸಿ ವಾಟರ್‌ಸಪ್ಲಾಯ್‌,ಜೋಡುರಸ್ತೆ, ಅಯ್ಯಪ್ಪ ನಗರ, ಕುಕ್ಕುಂದೂರು, ನೀರೆ, ಎರ್ಲಪಾಡಿ, ರಂಗನಪಲ್ಕೆ, ಹುಡ್ಕೊ ಕಾಲನಿ ಕಾರ್ಕಳ, ಗುಂಡ್ಯಡ್ಕ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ಸಂಜೆ 6 ಗಂಟೆಯ ತನಕ ವಿದ್ಯುತ್‌ ಪೂರೈಕೆ ವ್ಯತ್ಯಯವಾಗುತ್ತದೆ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್‌ ಅವರ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!