ಬೆಂಗಳೂರು, ನ.9: ರಾಜ್ಯ ಕಾರ್ಮಿಕ ಇಲಾಖೆ 2021ನೇ ವರ್ಷದ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
1) 14 ಜನವರಿ 2021, ಗುರುವಾರ – ಮಕರ ಸಂಕ್ರಾಂತಿ
2) 26 ಜನವರಿ 2021, ಮಂಗಳವಾರ – ಗಣರಾಜ್ಯೋತ್ಸವ
3) 11 ಮಾರ್ಚ್ 2021, ಗುರುವಾರ – ಮಹಾಶಿವರಾತ್ರಿ
4) 2 ಏಪ್ರಿಲ್ 2021, ಶುಕ್ರವಾರ – ಗುಡ್ ಫ್ರೈಡೆ
5) 13 ಏಪ್ರಿಲ್ 2021, ಮಂಗಳವಾರ – ಚಂದ್ರಮಾನ ಯುಗಾದಿ
6) 14 ಏಪ್ರಿಲ್ 2021, ಬುಧವಾರ – ಡಾ.ಬಿಆರ್.ಅಂಬೇಡ್ಕರ್ ಜಯಂತಿ
7) 25 ಏಪ್ರಿಲ್ 2021, ಭಾನುವಾರ – ಮಹಾವೀರ ಜಯಂತಿ
8) 1 ಮೇ 2021, ಶನಿವಾರ – ಕಾರ್ಮಿಕರ ದಿನಾಚರಣೆ
9) 14 ಮೇ 2021, ಶುಕ್ರವಾರ – ರಮ್ಜಾನ್, ಬಸವ ಜಯಂತಿ
10) 21 ಜುಲೈ 2021, ಬುಧವಾರ – ಬಕ್ರೀದ್
11) 15 ಆಗಸ್ಟ್ 2021, ಭಾನುವಾರ – ಸ್ವಾತಂತ್ರ್ಯ ದಿನಾಚರಣೆ
12) 19 ಆಗಸ್ಟ್ 2021, ಗುರುವಾರ – ಮೊಹರಂ
13) 20 ಆಗಸ್ಟ್ 2021, ಶುಕ್ರವಾರ – ವರ ಮಹಾಲಕ್ಷ್ಮೀ ಹಬ್ಬ
14) 10 ಸೆಪ್ಟೆಂಬರ್ 2021, ಶುಕ್ರವಾರ – ಗಣೇಶ ಚತುರ್ಥಿ
15) 2 ಅಕ್ಟೋಬರ್ 2021, ಶನಿವಾರ – ಗಾಂಧಿ ಜಯಂತಿ
16) 6 ಅಕ್ಟೋಬರ್ 2021, ಬುಧವಾರ – ಮಹಾಲಯ ಅಮವಾಸ್ಯೆ
17) 14 ಅಕ್ಟೋಬರ್ 2021, ಗುರುವಾರ – ಆಯುಧ ಪೂಜೆ
18) 19 ಅಕ್ಟೋಬರ್ 2021, ಮಂಗಳವಾರ – ಈದ್ ಮಿಲಾದ್
19) 20 ಅಕ್ಟೋಬರ್ 2021, ಬುಧವಾರ – ವಾಲ್ಮೀಕಿ ಜಯಂತಿ
20) 1 ನವೆಂಬರ್ 2021, ಸೋಮವಾರ – ಕನ್ನಡ ರಾಜ್ಯೋತ್ಸವ
21) 3 ನವೆಂಬರ್ 2021, ಬುಧವಾರ – ನರಕ ಚತುರ್ದಶಿ22) 5 ನವೆಂಬರ್ 2021, ಶುಕ್ರವಾರ – ಬಲಿ ಪಾಡ್ಯಮಿ
23) 22 ನವೆಂಬರ್ 2021, ಸೋಮವಾರ – ಕನಕದಾಸ ಜಯಂತಿ
24) 25 ಡಿಸೆಂಬರ್ 2021, ಶನಿವಾರ – ಕ್ರಿಸ್ಮಸ್
2021ನೇ ವರ್ಷದ ಸಾರ್ವಜನಿಕ ರಜಾ ದಿನಗಳ ಪಟ್ಟಿ







































