ಮೈಸೂರು ಜಂಬೂ ಸವಾರಿ ಆರಂಭ

ಮೈಸೂರು, ಅ. 26: . ಇಂದು ನಾಲ್ಕು ಘಂಟೆಗೆ ಸರಿಯಾಗಿ ಮೈಸೂರು ಅರಮನೆಯ ಅಂಗಳದಲ್ಲಿ ಜಂಬೂ ಸವಾರಿಯನ್ನು ಭುವನೇಶ್ವರಿ ದೇವಿಯ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದರು. ಈ ವರ್ಷ ಕೊರೋನ ಕಾರಣಕ್ಕೆ ಅದ್ದೂರಿಯ ಶೋಭಾಯಾತ್ರೆ ರದ್ದು ಆಗಿದ್ದು ಅರಮನೆಯ ಅಂಗಳದಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ.

a href="#" target="_blank">







































error: Content is protected !!
Scroll to Top