My dear sisters and brothers of America….1893 ಸೆಪ್ಟೆಂಬರ್ 11 ರಂದು ಶಿಕಾಗೊ ನಗರದ ಸರ್ವ ಧರ್ಮದ ಜಾಗತಿಕ ಸಮಾವೇಶದಲ್ಲಿ ವಿವೇಕಾನಂದರ ಭಾಷಣಕ್ಕೆ ಇಂದು 127 ವರ್ಷ ತುಂಬಿತು. ಇಡೀ ಜಗತ್ತಿಗೆ ಭಾರತದ ಮತ್ತು ಹಿಂದೂ ಧರ್ಮದ ಮಹತ್ವವನ್ನು ಸಾರಿದ ಶಕ್ತಿಶಾಲಿ ಭಾಷಣ ಅದಾಗಿತ್ತು. ನಾನು ನಿಮಗೆ ಜಗತ್ತಿನ ಅತ್ಯಂತ ಪುರಾತನವಾದ ಸನ್ಯಾಸಿಗಳ ಮತ್ತು ಸಂತರ ನಾಡಿನಿಂದ ಶುಭಾಶಯ ತಿಳಿಸುತ್ತಿದ್ದೇನೆ ಎಂದು ಸ್ವಾಮೀಜಿ ಅಂದು ತಮ್ಮ ಭಾಷಣವನ್ನು ಆರಂಭಿಸಿದ್ದರು. ಜಗತ್ತಿನ ಏಳು ಸಾವಿರ ಧಾರ್ಮಿಕ ಮುಖಂಡರು ತಲೆದೂಗಿದ ಶ್ರೇಷ್ಠ ಭಾಷಣ ಅದು. ಅವರಿಗೆ ನಮ್ಮ ಪ್ರಣಾಮಗಳು.
ಆ ಐತಿಹಾಸಿಕ ಭಾಷಣಕ್ಕೆ 127 ವರ್ಷ



















