ಮಿಸ್ ಗೆ ಈ ವರ್ಷ ಎಲ್ಲವೂ “ಮಿಸ್”
ಕೊರೊನಾ ಯಾವಾಗ ಮುಗಿಯುತ್ತದೆಯೋ ಶಾಲೆಗಳು ಯಾವಾಗ ಆರಂಭವಾಗುತ್ತದೆಯೋ ಎಂದು ಚಾತಕ ಪಕ್ಷಿಯಂತೆ ಕಾದು ಸಾಕಾಗಿದೆ. ಭರವಸೆ ಹೊರಟು ಹೋಗಿದೆ. ಆದ್ದರಿಂದ ಈ ವರ್ಷದ ಶಿಕ್ಷಕರ ದಿನಾಚರಣೆ ನಮ್ಮಂಥ ಶಿಕ್ಷಕರಿಗೆ ನೋವು ಮಾತ್ರ ಕೊಡುತ್ತದೆ. ಈ ವರ್ಷಕ್ಕೆ ಸಂಭ್ರಮಾಚರಣೆ ಇಲ್ಲ. *** ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಕ ದಿನಾಚರಣೆ ಬಂದಿದೆ. ಆದರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರ ಮನಸಿನಲ್ಲಿ ಇಂದು ಸೂತಕದ ಕಳೆ. ಸಂಭ್ರಮಿಸುವ ಖುಷಿಯಲ್ಲಿ ಯಾವ ಶಿಕ್ಷಕರೂ ಇಲ್ಲ. ಕೊರೊನಾ ಕಾರಣಕ್ಕೆ ಶಾಲೆಗಳು ಮುಚ್ಚಿವೆ.
ಮಿಸ್ ಗೆ ಈ ವರ್ಷ ಎಲ್ಲವೂ “ಮಿಸ್” Read More »










